ಅಮೆಜಾನ್​ ಪ್ರೈಮ್​ಗೆ ಬಂದೇ ಬಿಡ್ತು ಕನ್ನಡದ ಈ ಸಸ್ಪೆನ್ಸ್ ಥ್ರಿಲ್ಲರ್​ ಸಿನಿಮಾ

ಬೆಂಗಳೂರು: ಲಾಕ್​ಡೌನ್​ ಹೊತ್ತಲ್ಲಿ ಅಮೆಜಾನ್ ಪ್ರೈಮ್​ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ನಿತ್ಯ ಹೊಸ ಹೊಸ ಸಿನಿಮಾಗಳು ದಾಪುಗಾಲಿಡುತ್ತಿವೆ. ನಿನ್ನೆಯಷ್ಟೇ ಆಸ್ಕರ್​ ಪ್ರಶಸ್ತಿ ಪುರಸ್ಕೃತ ಸಿನಿಮಾ ಜೋಕರ್ ಬಿಡುಗಡೆ ಆಗಿತ್ತು. ಕನ್ನಡದ ಸಿನಿಮಾಗಳಾದ ದಿಯಾ, ಲವ್​ಮಾಕ್​ಟೇಲ್​, ಮಾಯಾಬಜಾರ್​ ಮೋಡಿ ಮಾಡಿದ್ದವು. ಇದೀಗ ಬೀರಬಲ್​ನ ಆಗಮನವಾಗಿದೆ. ಅಂದರೆ. ನಟ, ನಿರ್ದೇಶಕ ಎಂಜಿ ಶ್ರೀನಿವಾಸ್​ ನಾಯಕತ್ವದ ಬೀರ್​ಬಲ್​ ಟ್ರಯೋಲಜಿ ಅಮೆಜಾನ್​ಗೆ ಮಂಗಳವಾರ ಲಗ್ಗೆ ಇಟ್ಟಿದೆ. ಕಳೆದ ವರ್ಷದ ಆರಂಭದಲ್ಲಿ ತೆರೆಕಂಡಿದ್ದ ಬೀರ್​ಬಲ್​ ಸಸ್ಪೆನ್ಸ್ ಥ್ರಿಲ್ಲರ್​ ಶೈಲಿಯ ಸಿನಿಮಾ. ಶ್ರೀನಿವಾಸ್​ ನಿರ್ದೇಶನದ ಜತೆಗೆ … Continue reading ಅಮೆಜಾನ್​ ಪ್ರೈಮ್​ಗೆ ಬಂದೇ ಬಿಡ್ತು ಕನ್ನಡದ ಈ ಸಸ್ಪೆನ್ಸ್ ಥ್ರಿಲ್ಲರ್​ ಸಿನಿಮಾ