ನಾಳೆ ಕನ್ನಡ ಸಂಸ್ಕೃತಿ ಉತ್ಸವ, ಪ್ರಶಸ್ತಿ ಪ್ರದಾನ : ಶೋಭಾಯಾತ್ರೆ, ನಾಗರಿಕ ಸನ್ಮಾನ

ಕುಂಬಳೆ: ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸಹಯೋಗದಲ್ಲಿ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಸಂಸ್ಕೃತಿ ಉತ್ಸವ ಜು.13ರಂದು ಸೀತಾಂಗೋಳಿ ಎಚ್.ಎ.ಎಲ್ ಸನಿಹದ ಅಲಯನ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಜರುಗಲಿದೆ. ಬೆಳಗ್ಗೆ 9ಕ್ಕೆ ಸೀತಾಂಗೋಳಿ ಪೇಟೆಯಿಂದ ಆರಂಭಗೊಳ್ಳುವ ಶೋಭಾಯಾತ್ರೆಗೆ ಪುತ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ ಆಳ್ವ ಚಾಲನೆ ನೀಡುವರು. ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್ ಸಮಾರಂಭ ಉದ್ಘಾಟಿಸುವರು. … Continue reading ನಾಳೆ ಕನ್ನಡ ಸಂಸ್ಕೃತಿ ಉತ್ಸವ, ಪ್ರಶಸ್ತಿ ಪ್ರದಾನ : ಶೋಭಾಯಾತ್ರೆ, ನಾಗರಿಕ ಸನ್ಮಾನ