ನ.11ರಿಂದ ಸಾಹಿತ್ಯ ಸಮ್ಮೇಳನ ಅಸಾಧ್ಯ; ಹಣ ಬಿಡುಗಡೆಯಾಗಿಲ್ಲ, ತಯಾರಿ ನಡೆದಿಲ್ಲ: ಜೋಶಿ

ಹಾವೇರಿ: ಎಂಬತ್ತಾರನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೇವಲ ಒಂದು ತಿಂಗಳು ಏಳು ದಿನಗಳು ಬಾಕಿ ಉಳಿದಿದ್ದು, ಘೋಷಿತ ದಿನದಂದು ನಡೆಸುವುದು ಸಾಧ್ಯವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ ಜೋಶಿ ಹೇಳಿದ್ದಾರೆ. ನ.11, 12, 13ಕ್ಕೆ ನಿಗದಿಯಾಗಿರುವ ಸಮ್ಮೇಳನಕ್ಕೆ ಸರ್ಕಾರ ಈವರೆಗೆ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ. ಪೂರ್ವಭಾವಿ ಸಭೆಯನ್ನೂ ನಡೆಸಿಲ್ಲ. ಸಿಎಂ ಮತ್ತು ನನಗೂ ಸ್ವಂತ ಜಿಲ್ಲೆಯಾಗಿರುವ ಹಾವೇರಿ ಸಮ್ಮೇಳನಕ್ಕೆ ಇಂತಹ ಸ್ಥಿತಿ ಬಂದದ್ದು ದೌರ್ಭಾಗ್ಯ ಎಂದು ಅವರು ತೀವ್ರ ಅಸಮಾಧಾನ … Continue reading ನ.11ರಿಂದ ಸಾಹಿತ್ಯ ಸಮ್ಮೇಳನ ಅಸಾಧ್ಯ; ಹಣ ಬಿಡುಗಡೆಯಾಗಿಲ್ಲ, ತಯಾರಿ ನಡೆದಿಲ್ಲ: ಜೋಶಿ