‘ಈಕೆ ದರಿದ್ರ…’ ಹೀಗೆ ಹೇಳುತ್ತಾ 12 ಚಿತ್ರಗಳಿಂದ ಕಿಕ್ ಔಟ್ ಆಗಿದ್ದ ಈ ಸುರಸುಂದರಿ ಈಗ ಸ್ಟಾರ್ ನಟಿ

ಮುಂಬೈ: ಬಾಲಿವುಡ್ ನಟಿ ವಿದ್ಯಾ ಬಾಲನ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಆದರೆ ಇವರು ಚಿತ್ರರಂಗಕ್ಕೂ ಕಾಲಿಡುವ ಮೊದಲು ಸಾಕಷ್ಟು ಶ್ರಮಿಸಿದ್ದಾರೆ. ಹಲವು ಬಾರಿ ಜನರ ಟೀಕೆ ಎದುರಿಸಬೇಕಾಗಿ ಬಂದರೂ ಇಂದು ಉನ್ನತ ಸ್ಥಾನದಲ್ಲಿ ನಿಂತಿದ್ದಾರೆ.  ಹೌದು, ಬಾಲಿವುಡ್ ಕಂಡ ಖ್ಯಾತ ನಟಿಯರಲ್ಲಿ ವಿದ್ಯಾ ಬಾಲನ್ ಕೂಡ ಒಬ್ಬರು. ಇಲ್ಲಿ ಟಿವಿಯಿಂದ ಬಂದ ಅನೇಕ ತಾರೆಯರಿದ್ದರೂ ಅವರೆಲ್ಲರಿಗೂ ಯಶಸ್ಸು ಸಿಕ್ಕಿಲ್ಲ. ಆದರೆ ಕಿರುತೆರೆಯಿಂದ ಶುರುವಾದ ವಿದ್ಯಾ ಅವರ ಪಯಣ ಇಂದು ಬಾಲಿವುಡ್​​​ನ ಬೆಸ್ಟ್ ನಟಿಯರಲ್ಲಿ ಒಬ್ಬರಾಗಿರುವ ಮಟ್ಟಕ್ಕೆ … Continue reading ‘ಈಕೆ ದರಿದ್ರ…’ ಹೀಗೆ ಹೇಳುತ್ತಾ 12 ಚಿತ್ರಗಳಿಂದ ಕಿಕ್ ಔಟ್ ಆಗಿದ್ದ ಈ ಸುರಸುಂದರಿ ಈಗ ಸ್ಟಾರ್ ನಟಿ