ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್: ಈ ವಾರ ತೆರೆಗೆ ಬರಲಿದೆ ವಿಭಿನ್ನ ಪ್ರೇಮಕಥೆ

ಬೆಂಗಳೂರು: ರಾಧಾ ಮತ್ತು ರಮಣ ಇಬ್ಬರು ಪ್ರೇಮಿಗಳು. ಒಬ್ಬರನ್ನೊಬ್ಬರು ಬಿಟ್ಟಿರದಷ್ಟು ಪ್ರೀತಿಸುವವರು. ಆದರೆ ರಮಣ ತಪ್ಪಿಸಿಕೊಂಡುಬಿಡುತ್ತಾನೆ. ರಾಧಾ ಆತನ ಹುಡುಕಾಟಕ್ಕಿಳಿಯುತ್ತಾಳೆ. ಆತ ಕಣ್ಮರೆಯಾಗಲು ಕಾರಣವೇನು? ಎಲ್ಲಿಗೆ ಹೋಗಿರುತ್ತಾನೆ? ಅಪಹರಣವಾಗಿರುತ್ತಾನಾ? ರಾಧಾಗೆ ರಮಣ ಸಿಗುತ್ತಾನಾ? ಹೀಗೆ ಪ್ರೀತಿ-ಪ್ರೇಮ, ಹುಡುಗಾಟ-ಹುಡುಕಾಟಗಳ ಸುತ್ತ ಸುತ್ತುವ ವಿಭಿನ್ನ ಪ್ರೇಮಕಥೆ ಹೊತ್ತು ತಂದಿದ್ದಾರೆ ನಿರ್ದೇಶಕ ಎಂ.ಎನ್. ಶ್ರೀಕಾಂತ್. ಈ ಚಿತ್ರದ ಹೆಸರು ‘ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’. ಸಿನಿಮಾ ಇದೇ ಶುಕ್ರವಾರ ರಾಜ್ಯಾದ್ಯಂತ ತೆರೆಗೆ ಬರಲಿದೆ. ನಾಯಕ ರಮಣನ ಪಾತ್ರದಲ್ಲಿ ರಾಘವ್ ಹಾಗೂ ನಾಯಕಿ … Continue reading ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್: ಈ ವಾರ ತೆರೆಗೆ ಬರಲಿದೆ ವಿಭಿನ್ನ ಪ್ರೇಮಕಥೆ