ಪ್ರೇಮಿಗಳ ದಿನದ ಜೋಶ್​ನಲ್ಲಿರುವವರ ಕಿಕ್ಕೇರಿಸಲು ‘ಓಲ್ಡ್​ ಮಾಂಕ್’ ಕೊಡಲು ಸಜ್ಜಾದ ಶ್ರೀನಿ!

ಬೆಂಗಳೂರು: ನಟ-ನಿರ್ದೇಶಕ ಶ್ರೀನಿ ಪ್ರೇಮಿಗಳಿಗೆ ‘ಓಲ್ಡ್​ ಮಾಂಕ್​’ ಕೊಡಲು ಸಜ್ಜಾಗಿದ್ದಾರೆ. ಆ ಮೂಲಕ ಪ್ರೇಮಿಗಳ ದಿನದ ಜೋಶ್​ನಲ್ಲಿರುವವರ ಕಿಕ್​ ಏರಿಸಲಿದ್ದಾರೆ. ಹಾಗಂತ ‘ಓಲ್ಡ್​ ಮಾಂಕ್’ ಎಂದ ಕೂಡಲೇ ಬೇರೇನೋ ಎಂದು ಭಾವಿಸಬೇಕಾಗಿಲ್ಲ. ಏಕೆಂದರೆ ಅಷ್ಟಕ್ಕೂ ಶ್ರೀನಿ ಪ್ರೇಮಿಗಳ ದಿನದ ಸಂದರ್ಭದಲ್ಲಿ ನೀಡಲು ಹೊರಟಿರುವ ಓಲ್ಡ್​ಮಾಂಕ್​ ಅದಲ್ಲ. ಈ ಓಲ್ಡ್​ ಮಾಂಕ್ ಶ್ರೀನಿ ನಿರ್ದೇಶನದ ನೂತನ ಚಿತ್ರ. ಈಗಾಗಲೇ ಸಿನಿಮಾ ನಿರ್ಮಾಣ ಪೂರ್ಣಗೊಳಿಸಿರುವ ಅವರು ಅದರ ಬಿಡುಗಡೆಗೆ ಸಜ್ಜಾಗಿದ್ದಾರೆ. ಪ್ರೇಮಿಗಳ ದಿನಾಚರಣೆಗೆ ಮೂರು ದಿನ ಮೊದಲೇ ಈ ಚಿತ್ರವನ್ನು … Continue reading ಪ್ರೇಮಿಗಳ ದಿನದ ಜೋಶ್​ನಲ್ಲಿರುವವರ ಕಿಕ್ಕೇರಿಸಲು ‘ಓಲ್ಡ್​ ಮಾಂಕ್’ ಕೊಡಲು ಸಜ್ಜಾದ ಶ್ರೀನಿ!