10 ದಿನಗಳಲ್ಲಿ ಸದ್ದಿಲ್ಲದೆ ಶೂಟ್ ಆಯ್ತು ‘ದಿ ಪೈಂಟರ್’

ದತ್ತಣ್ಣ ಅಭಿನಯದ ‘ಕೆಂಪಿರ್ವೆ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ವೆಂಕಟ್ ಭಾರದ್ವಾಜ್, ಇದೀಗ ಸದ್ದಿಲ್ಲದೆ ‘ದಿ ಪೈಂಟರ್’ ಎಂಬ ಇನ್ನೊಂದು ಚಿತ್ರ ಮುಗಿಸಿದ್ದಾರೆ. ಇದಕ್ಕೂ ಮುನ್ನ ಅವರ ‘ಆಮ್ಲೆಟ್’ ಎಂಬ ಚಿತ್ರ ನಿರ್ದೇಶನ ಮಾಡಿದ್ದರು. ಅದನ್ನು ಬಿಡುಗಡೆ ಮಾಡುವಷ್ಟರಲ್ಲಿ ಲಾಕ್‌ಡೌನ್ ಘೋಷಣೆಯಾಯಿತು. ಈ ಲಾಕ್‌ಡೌನ್ ಸಂದರ್ಭದಲ್ಲಿ ಕೂತು ಏನು ಮಾಡಬೇಕು ಎನ್ನುವಷ್ಟರಲ್ಲಿ ಒಂದು ಐಡಿಯಾ ಹೊಳೆದಿದೆ. ಅದನ್ನಿಟ್ಟುಕೊಂಡು ಅವರು ಒಂದು ಕಥೆ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ಕಥೆಗೆ ‘ದಿ ಪೈಂಟರ್’ ಎಂಬ ಹೆಸರಿಟ್ಟು, ಚಿತ್ರೀಕರಣವನ್ನೂ ಮಾಡಿ ಮುಗಿಸಿದ್ದಾರೆ. … Continue reading 10 ದಿನಗಳಲ್ಲಿ ಸದ್ದಿಲ್ಲದೆ ಶೂಟ್ ಆಯ್ತು ‘ದಿ ಪೈಂಟರ್’