25 ವರ್ಷಗಳ ಹಿಂದಿನ ಮಧುರ ನೆನಪನ್ನು ಮೆಲುಕು ಹಾಕಿದ ನಾಗತಿಹಳ್ಳಿ

ಬೆಂಗಳೂರು: ನಾಗತಿಹಳ್ಳಿ ಚಂದ್ರಶೇಖರ್​ ಅವರ ಸೂಪರ್​ ಹಿಟ್​ ಸಿನಿಮಾಗಳಲ್ಲೊಂದು, ರಮೇಶ್​ ಅರವಿಂದ್​ ಮತ್ತು ಹೇಮಾ ಪಂಚಮುಖಿ ಅಭಿನಯದ ‘ಅಮೆರಿಕಾ ಅಮೆರಿಕಾ’. ಈ ಚಿತ್ರವು ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗುವುದರ ಜೊತೆ, ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಚಿತ್ರ, ನಟ ಮತ್ತು ಕಥೆ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು. ಇದನ್ನೂ ಓದಿ: ಜೀ಼ ಕನ್ನಡದ ‘ಮಹರ್ಷಿವಾಣಿ’ ಕಾರ್ಯಕ್ರಮಕ್ಕೆ 7 ವಸಂತ ಪೂರೈಸಿದ ಸಂಭ್ರಮ ಈಗ್ಯಾಕೆ ಈ ವಿಷಯವೆಂದರೆ, ‘ಅಮೆರಿಕಾ ಅಮೆರಿಕಾ’ ಚಿತ್ರದ ಮುಹೂರ್ತವಾಗಿ ಇಂದಿಗೆ 25 ವರ್ಷಗಳಾಗಿವೆ. 25 … Continue reading 25 ವರ್ಷಗಳ ಹಿಂದಿನ ಮಧುರ ನೆನಪನ್ನು ಮೆಲುಕು ಹಾಕಿದ ನಾಗತಿಹಳ್ಳಿ