ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ದಿವ್ಯಾ ಉರುಡುಗ; ಬಿಗ್​​ಬಾಸ್ ಬಳಿಕ ಮೊದಲ ಸಿನಿಮಾ…

ಬೆಂಗಳೂರು: ಟಿಕ್​​ಟಾಕ್​​ ವಿಡಿಯೋಗಳನ್ನು ಮಾಡಿಕೊಂಡು ಬಹಳಷ್ಟು ಖ್ಯಾತಿ ಪಡೆದಿದ್ದ, ನಂತರ ಕಿರುತೆರೆಯ ಬಹು ದೊಡ್ಡ ರಿಯಾಲಿಟಿ ಶೋ ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಎರಡನೇ ರನ್ನರ್​ ಅಪ್ ದಿವ್ಯಾ ಉರುಡುಗ ತಮ್ಮ ಅಭಿಮಾನಿಗಳಿಗೆ ಒಂದೊಳ್ಳೆ ಸಿಹಿ ಸುದ್ದಿ ನೀಡಿದ್ದಾರೆ. ಬಿಗ್​​​ಬಾಸ್​​ನಲ್ಲಿ ಭಾಗವಹಿಸಿದ ಸ್ಪರ್ಧಿಗಳು ಬಹುತೇಕ ಎಲ್ಲರೂ ಆ ಮನೆಯಿಂದ ಹೊರಬಂದ ಮೇಲೆ ತುಂಬಾನೆ ಫೇಮಸ್ ಆಗಿರುತ್ತಾರೆ. ಹೀಗೆ ಬಹಳಷ್ಟು ಮನೆ ಮಾತಾಗಿರುವ ದಿವ್ಯಾ ಉರುಡುಗ ಅವರಿಗೆ ಈಗ ಸಿನಿಮಾಗಳಲ್ಲಿ ನಟಿಸುವ ಅವಕಾಶ ಲಭಿಸಿದೆ. ಬಿಗ್​​ಬಾಸ್ ಮುಗಿದು … Continue reading ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ದಿವ್ಯಾ ಉರುಡುಗ; ಬಿಗ್​​ಬಾಸ್ ಬಳಿಕ ಮೊದಲ ಸಿನಿಮಾ…