ಕನ್ನಡ ಬಿಗ್‌ಬಾಸ್-8 ಆರಂಭಕ್ಕೆ ಮುಹೂರ್ತ ನಿಗದಿಪಡಿಸಿದ ಕಿಚ್ಚ ಜೋಯಿಸರು!

ಬೆಂಗಳೂರು: ಬಿಗ್‌ಬಾಸ್ ಮತ್ತೆ ನಿಮ್ಮ ಮನೆಗೆ ಬರಲು ರೆಡಿಯಾಗಿದ್ದಾನೆ. ಕಲರ್ಸ್ ಕನ್ನಡ ವಾಹಿನಿಯ ಈ ಜನಪ್ರಿಯ ಕಾರ್ಯಕ್ರಮದ ಎಂಟನೇ ಸೀಸನ್ ಪ್ರಸಾರವಾಗಲು ಸಿದ್ಧವಾಗಿದೆ. ಇದರ ಪ್ರಸಾರ ಯಾವಾಗ ಆರಂಭವಾಗುತ್ತದೆ ಎಂಬುದನ್ನು ಸ್ವತಃ ನಟ ಸುದೀಪ್ ಅವರೇ ಹೊಸ ಪ್ರೊಮೋ ಮೂಲಕ ಬಹಿರಂಗಪಡಿಸಿದ್ದಾರೆ. ಈಗಾಗಲೇ ಕಾರ್ಯಕ್ರಮದ ಮೊದಲ ಪ್ರೊಮೋ ಬಿಡುಗಡೆಯಾಗಿ ಸಾಕಷ್ಟು ಜನಪ್ರಿಯವಾಗಿದೆ. ಇದೀಗ ಎರಡನೇ ಪ್ರೊಮೋ ಕೂಡ ಸೋಮವಾರ ಬಿಡುಗಡೆಯಾಗಿದ್ದು, ಬಿಗ್‌ಬಾಸ್ ಅಭಿಮಾನಿಗಳಲ್ಲಿ ಕುತೂಹಲ ಗರಿಗೆದರಿದೆ. ಇದರಲ್ಲಿ ಸುದೀಪ್ ಜೋಯಿಸರಾಗಿ ಕಾಣಿಸಿಕೊಂಡಿರುವುದು ವಿಶೇಷವಾಗಿದೆ. ಜೋಯಿಸ ಸುದೀಪ್ ಹತ್ತಿರ … Continue reading ಕನ್ನಡ ಬಿಗ್‌ಬಾಸ್-8 ಆರಂಭಕ್ಕೆ ಮುಹೂರ್ತ ನಿಗದಿಪಡಿಸಿದ ಕಿಚ್ಚ ಜೋಯಿಸರು!