‘ಬಿಗ್ ಬಾಸ್’ ಸ್ವಲ್ಪ ಮುಂದಕ್ಕೆ … ಮುಂದಿನ ವಾರದ ಮಧ್ಯದಲ್ಲಿ ಪ್ರಾರಂಭ

ಬೆಂಗಳೂರು: ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ‘ಬಿಗ್ ಬಾಸ್’ ಸೀಸನ್ ಎಂಟರ ವರ್ಷನ್ 2 ಜೂನ್ 21ರ ಸೋಮವಾರರಿಂದ ಪ್ರಾರಂಭವಾಗಬೇಕಿತ್ತು. ಆದರೆ, ಮೂಲಗಳ ಪ್ರಕಾರ ಅದೀಗ ಸ್ವಲ್ಪ ಮುಂದಕ್ಕೆ ಹೋಗಿದೆ. ಮುಂದಿನ ಬುಧವಾರ ಅಥವಾ ಗುರುವಾರದಿಂದ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಓಟಿಟಿಗೆ ಎಂಟ್ರಿ ಕೊಡಲು ಅಜಯ್​ ದೇವಗನ್​ ಪಡೆಯುತ್ತಿರುವ ಮೊತ್ತ ಎಷ್ಟು ಹೇಳಿ? ಮೊದಲ ಸುದ್ದಿಯಂತೆ, ಜೂನ್ 20ರ ಭಾನವಾರದಂದು ಕಾರ್ಯಕ್ರಮ ಪ್ರಾರಂಭವಾಗಬೇಕಿತ್ತು. ಸುದೀಪ್ ಸ್ಪರ್ಧಿಗಳನ್ನು ಬರಮಾಡಿಕೊಂಡು, ಮನೆಯೊಳಕ್ಕೆ ಕಳುಹಿಸಬೇಕಿತ್ತು. ಆದರೆ, 21ಕ್ಕೆ ಲಾಕ್‌ಡೌನ್ … Continue reading ‘ಬಿಗ್ ಬಾಸ್’ ಸ್ವಲ್ಪ ಮುಂದಕ್ಕೆ … ಮುಂದಿನ ವಾರದ ಮಧ್ಯದಲ್ಲಿ ಪ್ರಾರಂಭ