‘ಅದ್ಧೂರಿ ಲವರ್’ ಚಿತ್ರಕ್ಕಾಗಿ ಜಗಳಗಂಟಿಯಾದ ಸಂಜನಾ!

ಬೆಂಗಳೂರು: ಡಾ. ರಾಜಕುಮಾರ್ ಅವರ ‘ಸಂಪತ್ತಿಗೆ ಸವಾಲ್’ ಚಿತ್ರದಲ್ಲಿ ಮಂಜುಳಾ ಅಭಿನಯದ ದುರ್ಗಿ ಪಾತ್ರ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತು. ಇದೀಗ ಅಂತದ್ದೇ ಪಾತ್ರದಲ್ಲಿ ನಟಿ ಸಂಜನಾ ಆನಂದ್ ‘ಅದ್ಧೂರಿ ಲವರ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಗಳಗಂಟಿಯಾಗಿ, ಬಜಾರಿ ಹುಡುಗಿಯಾಗಿ ತೆರೆಮೇಲೆ ತರಲೆ ಮಾಡಲಿದ್ದಾರೆ. ಸಂಜನಾ ಇಂಥದ್ದೊಂದು ಅವತಾರವನ್ನು ಎತ್ತಿರುವುದು ‘ಅದ್ಧೂರಿ ಲವರ್’ ಚಿತ್ರಕ್ಕಾಗಿ. ಎ.ಪಿ ಅರ್ಜುನ್ ನಿರ್ದೇಶನದ ಜತೆಗೆ ನಿರ್ವಣವನ್ನೂ ಮಾಡುತ್ತಿರುವ ಈ ಚಿತ್ರದ ಘೋಷಣೆ ಕಳೆದ ವರ್ಷವೇ ಆಗಿತ್ತಾದರೂ, ಇತ್ತೀಚೆಗಷ್ಟೇ ಸೆಟ್ಟೇರಿದೆ. ಅಷ್ಟೇ ಅಲ್ಲ, ಏಪ್ರಿಲ್ … Continue reading ‘ಅದ್ಧೂರಿ ಲವರ್’ ಚಿತ್ರಕ್ಕಾಗಿ ಜಗಳಗಂಟಿಯಾದ ಸಂಜನಾ!