ಪರಭಾಷೆಗೂ ಹೋಗುವೆ: ಧಾರಾವಾಹಿಗೆ ಜೈ, ಸಿನಿಮಾಗಳಿಗೆ ಸೈ ಎಂದ ಮೇಘಾ ಶೆಟ್ಟಿ

| ಹರ್ಷವರ್ಧನ್ ಬ್ಯಾಡನೂರು ‘ಜೊತೆ ಜೊತೆಯಲಿ’ ಧಾರಾವಾಹಿಯ ಮೂಲಕ ರಾಜ್ಯಾದ್ಯಂತ ಮನೆ ಮಾತಾಗಿದ್ದ ನಟಿ. ಇದೀಗ ಈ ವಾರ ಧಾರಾವಾಹಿ ಕೊನೆಯಾಗಲಿದ್ದು, ಮೇಘಾ ಶೆಟ್ಟಿ ಕಿರುತೆರೆಯಿಂದ ಹಿರಿತೆರೆಗೆ ಹಾರಲು ಸಜ್ಜಾಗಿದ್ದಾರೆ. ‘ಇನ್ನುಮುಂದೆ ಹೆಚ್ಚಾಗಿ ಸಿನಿಮಾಗಳತ್ತ ಗಮನ ಹರಿಸಲಿದ್ದೇನೆ. ನಾಲ್ಕು ವರ್ಷಗಳ ಪಯಣ ಇನ್ನೇನು ಮುಗಿಯಲಿದೆ. ಇತ್ತೀಚೆಗಷ್ಟೆ ಕೊನೆಯ ಎಪಿಸೋಡ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೆ. ನಾಲ್ಕು ವರ್ಷ ಹೇಗೆ ಉರುಳಿತು ಎಂಬುದೇ ಗೊತ್ತಾಗಲಿಲ್ಲ. ಧಾರಾವಾಹಿ ಪ್ರಾರಂಭವಾದ ಮೊದಲ ಶಾಟ್‌ನಲ್ಲಿ ನಾನಿದ್ದೆ, ಹಾಗೇ ಕೊನೆಯ ಶಾಟ್‌ನಲ್ಲೂ ನಾನಿರಲಿದ್ದೇನೆ. ನಾಲ್ಕು ವರ್ಷಗಳಿಂದ ಪ್ರತಿದಿನ … Continue reading ಪರಭಾಷೆಗೂ ಹೋಗುವೆ: ಧಾರಾವಾಹಿಗೆ ಜೈ, ಸಿನಿಮಾಗಳಿಗೆ ಸೈ ಎಂದ ಮೇಘಾ ಶೆಟ್ಟಿ