ಬಾಲಿವುಡ್​ ಸಿಂಗರ್​ ಕನ್ನಿಕಾರನ್ನು ಬಿಡದೇ ಕಾಡುತ್ತಿರುವ ಕರೊನಾ: ಅಷ್ಟಕ್ಕೂ ಏನಾಗಿದೆ?

ಲಖನೌ: ಯಾಕೋ ಬಾಲಿವುಡ್​ ಪ್ರಖ್ಯಾತ ಸಿಂಗರ್​ ಕನ್ನಿಕಾ ಕಪೂರ್​ ಅವರನ್ನು ಕರೊನಾ ವೈರಸ್​ ಬಿಡುವಂತೆ ಕಾಣುತ್ತಿಲ್ಲ. ಈವರೆಗೂ ಎದುರಿಸಿದ ನಾಲ್ಕು ಪರೀಕ್ಷೆಗಳಲ್ಲೂ ಕನ್ನಿಕಾರಿಗೆ ಕರೊನಾ ಪಾಸಿಟಿವ್​ ಫಲಿತಾಂಶ ವರದಿಯಾಗಿರುವುದು ಕುಟುಂಬಕ್ಕೆ ಆಘಾತವಾಗಿದೆ. ಮಾರ್ಚ್​ 9ರಂದು ಲಂಡನ್​ನಿಂದ ಮುಂಬೈಗೆ ಮರಳಿದ ಕನ್ನಿಕಾ ಕಾನ್ಪುರ ಮತ್ತು ಲಖನೌಗೆ ಪ್ರಯಾಣ ಬೆಳೆಸಿ ಮನೆಯಲ್ಲಿ ಉಳಿದಿದ್ದರು. ಅದಾದ ಕೆಲವೇ ದಿನಗಳಲ್ಲಿ ಕೆಮ್ಮು ಮತ್ತು ಜ್ವರ ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭವಾಯಿತು. ಮಾರ್ಚ್​ 20ರಂದು ಆಸ್ಪತ್ರೆಗೆ ದಾಖಲಾದ ಕನ್ನಿಕಾರಿಗೆ ಕರೊನಾ ಸೋಂಕು ತಗುಲಿರುವುದು ದೃಢವಾಗಿತ್ತು. ಇದಾದ … Continue reading ಬಾಲಿವುಡ್​ ಸಿಂಗರ್​ ಕನ್ನಿಕಾರನ್ನು ಬಿಡದೇ ಕಾಡುತ್ತಿರುವ ಕರೊನಾ: ಅಷ್ಟಕ್ಕೂ ಏನಾಗಿದೆ?