ಕರೊನಾ ಸೋಂಕಿತ ಗಾಯಕಿ ಕನ್ನಿಕಾ ಕಪೂರ್​ ಕೊನೆಗೂ ನಿರಾಳ; ಹಾಗಾದರೆ ಆಗಿದ್ದೇನು?

ಕಳೆದ ವಾರವಷ್ಟೇ ಕರೊನಾ ಸೋಂಕಿನಿಂದ ಆಸ್ಪತ್ರೆ ಪಾಲಾಗಿದ್ದ ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್, ಆರಂಭದಲ್ಲಿ ಚಿಕಿತ್ಸೆ ವಿಚಾರದಲ್ಲಿ ಒಂದಷ್ಟು ಗಲಾಟೆ ಮಾಡಿಕೊಂಡು, ಸುದ್ದಿಯಾಗಿದ್ದರು. ಸತತ ನಾಲ್ಕು ಬಾರಿ ಪರೀಕ್ಷೆ ನಡೆಸಿದರೂ ಸೋಂಕಿನ ಬಗ್ಗೆ ಪಾಸಿಟಿವ್ ವರದಿ ಬಂದಿತ್ತು. ಇದೀಗ ಐದನೇ ವರದಿ ಕಂಡು ನಿರಾಳರಾಗಿದ್ದಾರೆ ಕನ್ನಿಕಾ. ಅಂದರೆ, ಸೋಂಕಿನ ವರದಿಯಲ್ಲಿ ನೆಗೆಟಿವ್​ ಬಂದಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಸದ್ಯ ಲಖನೌದ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕನ್ನಿಕಾ, ಶೀಘ್ರದಲ್ಲಿ ಆಸ್ಪತ್ರೆಯಿಂದಲೂ ಡಿಸ್ಚಾರ್ಜ್ ಆಗಲಿದ್ದಾರಂತೆ. ಐಸೋಲೇಶನ್​ ಅವಧಿ … Continue reading ಕರೊನಾ ಸೋಂಕಿತ ಗಾಯಕಿ ಕನ್ನಿಕಾ ಕಪೂರ್​ ಕೊನೆಗೂ ನಿರಾಳ; ಹಾಗಾದರೆ ಆಗಿದ್ದೇನು?