ಕರೊನಾ ಸೋಂಕಿತ ಬಾಲಿವುಡ್​ ಸಿಂಗರ್​ ಕನ್ನಿಕಾ ಇದ್ದಕ್ಕಿದ್ದಂತೆ ಇನ್​ಸ್ಟಾಗ್ರಾಂ ಪೋಸ್ಟ್​ ಡಿಲೀಟ್​ ಮಾಡಿದ್ದೇಕೆ?

ನವದೆಹಲಿ: ಮಾರಕ ಕರೊನಾ ಸೋಂಕು ತಗುಲಿರುವುದಾಗಿ ಇನ್​ಸ್ಟಾಗ್ರಾಂ ಪೋಸ್ಟ್ ಮೂಲಕ ಘೋಷಣೆ ಮಾಡಿದ್ದ ಬಾಲಿವುಡ್​ ಪ್ರಖ್ಯಾತ ಗಾಯಕಿ ಕನ್ನಿಕಾ ಕಪೂರ್​ ಇದೀಗ ಆ ಪೋಸ್ಟ್​ ಅನ್ನೇ ಖಾತೆಯಿಂದ ಡಿಲೀಟ್​ ಮಾಡಿದ್ದಾರೆ. ಸೆಲೆಬ್ರಿಟಿಗಳಲ್ಲೇ ಕನ್ನಿಕಾ ಅವರದ್ದು ಮೊದಲ ಪ್ರಕರಣವಾಗಿದೆ. ಸೋಂಕು ತಗುಲಿದೆ ಎಂದು ತಿಳಿದುಬಂದಾಗಿನಿಂದ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕಾ ಪ್ರಹಾರಗಳು ಕೇಳಿಬರುತ್ತಿವೆ. ಲಂಡನ್​ನಿಂದ ಮರಳಿದ ಕನ್ನಿಕಾ ಸಾಕಷ್ಟು ಮುನ್ನೆಚ್ಚಾರಿಕಾ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ ಎಂಬ ಅಸಮಾಧಾನದ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಪೋಸ್ಟ್​ ಡಿಲೀಟ್​ ಮಾಡಿದ್ದಾರೆ ಎಂದು … Continue reading ಕರೊನಾ ಸೋಂಕಿತ ಬಾಲಿವುಡ್​ ಸಿಂಗರ್​ ಕನ್ನಿಕಾ ಇದ್ದಕ್ಕಿದ್ದಂತೆ ಇನ್​ಸ್ಟಾಗ್ರಾಂ ಪೋಸ್ಟ್​ ಡಿಲೀಟ್​ ಮಾಡಿದ್ದೇಕೆ?