ಜಗತ್ತಿನ ಬೆಸ್ಟ್​ ಮುಖ್ಯಮಂತ್ರಿ … ಉದ್ಧವ್​ ಠಾಕ್ರೆಗೆ ಟಾಂಗ್​ ನೀಡಿದ ಟೀಮ್​ ಕಂಗನಾ

ಬಾಲಿವುಡ್​ನ ಹಲವು ಸೆಲೆಬ್ರಿಟಿಗಳ ವಿರುದ್ಧ ಕಂಗನಾ ಈಗಾಗಲೇ ಮಾತಾಡಿದ್ದಾರೆ. ಅವರ ಕಾಲೆಳೆದಿದ್ದಾರೆ. ಈಗ ಅವರು ನೇರವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರನ್ನು ಜಗತ್ತಿನ ಬೆಸ್ಟ್​ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ಟಾಂಗ್​ ನೀಡಿದ್ದಾರೆ. ಇದನ್ನೂ ಓದಿ: ಪ್ಲಾಸ್ಮಾ ದಾನಿಗಳಿಗೆ ವಿಜಯ್​ ದೇವರಕೊಂಡ ಕಡೆಯಿಂದ ಸರ್ಪ್ರೈಸ್​! ಇಷ್ಟಕ್ಕೂ ಕಂಗನಾ, ಮಹಾರಾಷ್ಟ್ರದ ಮುಖ್ಯಮಂತ್ರಿಗಳ ವಿರುದ್ಧ ತಿರುಗಿ ಬಿದ್ದಿರುವುದಕ್ಕೂ ಕಾರಣವಿದೆ. ಇತ್ತೀಚೆಗಷ್ಟೇ ಉದ್ಧವ್​ ಠಾಕ್ರೆ ಅವರು, ಸುಶಾಂತ್​ ಸಿಂಗ್ ಆತ್ಮಹತ್ಯೆಯ ಕುರಿತು ಮಾತನಾಡಿದ್ದರು. ತಮ್ಮ ಸರ್ಕಾರ ಯಾರ ಪರವಾಗಿಯೂ ಇಲ್ಲ, ಯಾರನ್ನೂ … Continue reading ಜಗತ್ತಿನ ಬೆಸ್ಟ್​ ಮುಖ್ಯಮಂತ್ರಿ … ಉದ್ಧವ್​ ಠಾಕ್ರೆಗೆ ಟಾಂಗ್​ ನೀಡಿದ ಟೀಮ್​ ಕಂಗನಾ