ಕಂಗನಾ ಇಷ್ಟೆಲ್ಲಾ ಮಾಡಿದ್ದು ತಮಾಷೆಗಂತೆ!

ಬಾಲಿವುಡ್​ನಲ್ಲಿ ನೆಪೋಟಿಸಂ (ಸ್ವಜನಪಕ್ಷಪಾತ)ದ ಕುರಿತಾಗಿ ದೊಡ್ಡ ಸುದ್ದಿಯಾಗಿದ್ದು ಕೆಲವು ವರ್ಷಗಳ ಹಿಂದೆ. ಜನಪ್ರಿಯ ನಿರ್ದೇಶಕ ಕರಣ್​ ಜೋಹರ್​ ನಡೆಸಿಕೊಡುವ ‘ಕಾಫಿ ವಿಥ್​ ಕರಣ್​’ ಕಾರ್ಯಕ್ರಮದಲ್ಲಿ ಈ ವಿಷಯವಾಗಿ ಅವರು ಮೊದಲು ಮಾತನಾಡಿದ್ದರು. ಬಾಲಿವುಡ್​ನಲ್ಲಿ ಸ್ವಜನಪಕ್ಷಪಾತವನ್ನು ಪೋಷಿಸುತ್ತಿರುವುದು ಕರಣ್​ ಎಂದು ಕಂಗನಾ ಆರೋಪಿಸಿದ್ದರು. ಇದನ್ನೂ ಓದಿ: ಪವರ್​ಸ್ಟಾರ್ ಟ್ರೇಲರ್​ ಲೀಕ್​: ಚಂದಾದಾರರಿಗೆ ಹಣ ವಾಪಾಸ್ ನೀಡ್ತಾರಂತೆ ಆರ್​ಜಿವಿ! ಸುಶಾಂತ್​ ಸಿಂಗ್​ ಆತ್ಮಹತ್ಯೆಗೂ ಈ ನೆಪೋಟಿಸಂ ವಿಷಯವನ್ನು ತಳುಕು ಹಾಕಿದ ಕಂಗನಾ, ಅದರಿಂದಲೇ ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡು ಆರೋಪಿಸಿದ್ದರು. ಈಗ ಉಲ್ಟಾ … Continue reading ಕಂಗನಾ ಇಷ್ಟೆಲ್ಲಾ ಮಾಡಿದ್ದು ತಮಾಷೆಗಂತೆ!