ನನ್ನನ್ನ ತಡೆಯೋಕೆ ಯಾರಿಗೆ ತಾಕತ್ತಿದೆಯೋ ನೋಡ್ತೀನಿ … ಕಂಗನಾ ಸವಾಲ್​

ಸವಾಲ್​ ಹಾಕುವುದರಲ್ಲಿ ಕಂಗನಾ ರಣಾವತ್​ ಎತ್ತಿದ ಕೈ. ಒಂದಲ್ಲಾ ಒಂದು ಕಾರಣಕ್ಕೆ, ಒಬ್ಬರಿಗಲ್ಲಾ ಒಬ್ಬರಿಗೆ ಸವಾಲ್​ ಹಾಕುತ್ತಲೇ ಇರುವ ಕಂಗನಾ ಇದೀಗ, ಇನ್ನೊಂದು ಸವಾಲು ಹಾಕಿದ್ದಾರೆ. ತಾವು ಸೆಪ್ಟೆಂಬರ್​ 9ರಂದು ಮನಾಲಿಯಿಂದ ಮುಂಬೈಗೆ ಬರುತ್ತಿದ್ದು, ತಮ್ಮನ್ನು ತಡೆಯುವ ತಾಕತ್ತು ಯಾರಿಗಿದೆಯೋ ಬಂದು ತಡೆಯಿರಿ ಎಂದು ಅವರು ಸವಾಲೆಸಿದಿದ್ದಾರೆ. ಇದನ್ನೂ ಓದಿ: ಸೋನುಗೆ ಕಿರುಚಿತ್ರದ ಮೂಲಕ ಥ್ಯಾಂಕ್ಸ್​ ಹೇಳಿದ ತಂಡ ಇಷ್ಟಕ್ಕೂ ಏನಾಯಿತು ಎಂಬ ಪ್ರಶ್ನೆಗೆ ಒಂದು ಫ್ಲಾಶ್​ಬ್ಯಾಕ್​ಗೆ ಹೋಗಬೇಕು. ಕೆಲವು ದಿನಗಳ ಹಿಂದೆ, ಕಂಗನಾ ತಮ್ಮ ಟೀಮ್​ … Continue reading ನನ್ನನ್ನ ತಡೆಯೋಕೆ ಯಾರಿಗೆ ತಾಕತ್ತಿದೆಯೋ ನೋಡ್ತೀನಿ … ಕಂಗನಾ ಸವಾಲ್​