ಒಟಿಟಿಗೆ ಕಂಗನಾ: ಟೆಂಪ್ಟೇಶನ್ ಐಲ್ಯಾಂಡ್ ಕಾರ್ಯಕ್ರಮ ನಿರೂಪಣೆ

ಬಾಲಿವುಡ್​ನ ಬಿಜಿ ನಟಿಯರ ಪೈಕಿ ಕಂಗನಾ ಸಹ ಒಬ್ಬರು. ಅದೆಷ್ಟೇ ವಿವಾದಗಳ ನಡುವೆಯೂ ಕಂಗನಾಗೆ ಅವಕಾಶಗಳು ಕಿಂಚಿತ್ತೂ ಕಡಿಮೆಯಾಗಿಲ್ಲ. ಈಗಾಗಲೇ ‘ಧಾಕಡ್’ ಮತ್ತು ‘ತೇಜಸ್’ ಎಂಬ ಚಿತ್ರಗಳಲ್ಲಿ ನಟಿಸುತ್ತಿರುವ ಕಂಗನಾ, ‘ಎಮರ್ಜೆನ್ಸಿ’ ಎಂಬ ಚಿತ್ರವನ್ನು ನಿರ್ದೇಶಿಸುವುದಾಗಿಯೂ ಘೋಷಿಸಿದ್ದಾರೆ. ಈ ಮಧ್ಯೆ, ಅವರು ಒಟಿಟಿಗೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಅಮೆರಿಕಾದಲ್ಲಿ ಅತ್ಯಂತ ಜನಪ್ರಿಯಗೊಂಡ ರಿಯಾಲಿಟಿ ಶೋ ಎಂದರೆ ಅದು ‘ಟೆಂಪ್ಟೇಶನ್ ಐಲ್ಯಾಂಡ್’. ಈ ಕಾರ್ಯಕ್ರಮವು ಇದೀಗ ಒಟಿಟಿಯೊಂದರಲ್ಲಿ ಸ್ಟ್ರೀಮ್ ಆಗಲಿದ್ದು, ಅದನ್ನು ನಡೆಸಿಕೊಡುವುದಕ್ಕೆ ಕಂಗನಾ ಅವರನ್ನು ಕೇಳಲಾಗಿದೆ. ಇದುವರೆಗೂ … Continue reading ಒಟಿಟಿಗೆ ಕಂಗನಾ: ಟೆಂಪ್ಟೇಶನ್ ಐಲ್ಯಾಂಡ್ ಕಾರ್ಯಕ್ರಮ ನಿರೂಪಣೆ