ಬಿಕಿನಿ ತೊಟ್ಟು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಕಂಗನಾ; ತಾಯಿ ಭೈರವಿ ನಗ್ನಳಾಗಿ ಬಂದರೆ ಏನು ಮಾಡುತ್ತೀರಿ ಎಂದು ಪ್ರಶ್ನೆ

ಮುಂಬೈ: ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ವಿವಾದಗಳನ್ನು ಎಳೆದುಕೊಂಡ ನಟಿ ಕಂಗನಾ ರಣಾವತ್​ ಇದೀಗ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಬಿಕಿನಿ ತೊಟ್ಟು ಬೀಚ್ ಒಂದರಲ್ಲಿ ಕುಳಿತ ಫೋಟೋ ಹಾಕುವ ಮೂಲಕ ನಟಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದನ್ನೂ ಓದಿ: 80 ವರ್ಷದ ಈ ವ್ಯಕ್ತಿ 80 ಪೊರ್ಶೆ ಕಾರುಗಳ ಮಾಲೀಕ! ಕಾರಿಗಾಗೇ ದೊಡ್ಡ ಬಿಲ್ಡಿಂಗ್​ ಕಟ್ಟಿದ ಭೂಪ! ಮೆಕ್ಸಿಕೋದ ಬೀಚ್​​ನಲ್ಲಿ ಬಿಕಿನಿ ತೊಟ್ಟು ಕುಳಿತಿರುವ ಫೋಟೋವನ್ನು ಕಂಗನಾ ಬುಧವಾರ ಬೆಳಗ್ಗೆ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. … Continue reading ಬಿಕಿನಿ ತೊಟ್ಟು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಕಂಗನಾ; ತಾಯಿ ಭೈರವಿ ನಗ್ನಳಾಗಿ ಬಂದರೆ ಏನು ಮಾಡುತ್ತೀರಿ ಎಂದು ಪ್ರಶ್ನೆ