ಕಂಗನಾ ಅವರನ್ನೇ ಹೋಲುತ್ತದೆ ಈ ಮುದ್ದು ಗೊಂಬೆ!

ನಟಿ ಕಂಗನಾ ರಣಾವತ್​ ಸದ್ಯ ಬಾಲಿವುಡ್​ನಲ್ಲಿ ನಡೆಯುತ್ತಿರುವ ನೆಪೋಟಿಸಂ ಚರ್ಚೆಯಲ್ಲಿ ಸಕ್ರಿಯರಾಗಿದ್ದಾರೆ. ಮಹೇಶ್​ ಭಟ್​ ಕುಟುಂಬದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಒಂದಾದ ಮೇಲೊಂದರಂತೆ ಕಮೆಂಟ್​ ಮಾಡುತ್ತ ಪೂಜಾ ಭಟ್​ ಮತ್ತು ಆಲಿಯಾ ಭಟ್​ ಅವರನ್ನು ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ಇಷ್ಟೆಲ್ಲ ಗದ್ದಲ ಗಲಾಟೆಯ ನಡೆವೆಯೂ ಕಂಗನಾ ರಣಾವತ್​ ಇದೀಗ ಬೇರೆ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ: ಪ್ರಭಾಸ್ ಹೊಸ ಚಿತ್ರದ ಪೋಸ್ಟರ್ ಹೀಗಿದೆ ನೋಡಿ … ಹೌದು, ಕಂಗನಾ ರಣಾವತ್​ ಅವರನ್ನೇ ಹೋಲುವ ಗೊಂಬೆಯೊಂದು ಸದ್ಯ ಸೋಷಿಯಲ್​ … Continue reading ಕಂಗನಾ ಅವರನ್ನೇ ಹೋಲುತ್ತದೆ ಈ ಮುದ್ದು ಗೊಂಬೆ!