‘ಎಮರ್ಜೆನ್ಸಿ’ ಚಿತ್ರಕ್ಕಾಗಿ ಮನೆ ಅಡವಿಟ್ಟಿದ್ದಾರಂತೆ ಕಂಗನಾ ರಣಾವತ್​!

ಮುಂಬೈ: ಭಾರತದ ತುರ್ತು ಪರಿಸ್ಥಿತಿಯ ಕುರಿತು ಬಾಲಿವುಡ್​ ನಟಿ ಕಂಗನಾ ರಣಾವತ್​ ‘ಎಮರ್ಜೆನ್ಸಿ’ ಎಂಬ ಚಿತ್ರ ಮಾಡುತ್ತಿರುವುದು ಗೊತ್ತೇ ಇದೆ. ಅಷ್ಟೇ ಅಲ್ಲ, ಆ ಚಿತ್ರದಲ್ಲಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯಾಗಿ ನಟಿಸುತ್ತಿರುವುದು ಸಾಕಷ್ಟು ಸುದ್ದಿಯಾಗಿದೆ. ಈಗ ಈ ಚಿತ್ರದ ನಿರ್ಮಾಣಕ್ಕಾಗಿ ಕಂಗನಾ ಮನೆಯನ್ನು ಅಡವಿಟ್ಟಿದ್ದಾರಂತೆ. ಇದನ್ನೂ ಓದಿ: ಆಸ್ಕರ್ಸ್​ ಅತ್ಯುತ್ತಮ ನಟ ಪ್ರಶಸ್ತಿ ರೇಸ್​ನಲ್ಲಿ ಜ್ಯೂನಿಯರ್​ ಎನ್​.ಟಿ.ಆರ್​? ಬೇರೆ ಯಾರಾದರೂ ಈ ಮಾತು ಹೇಳಿದ್ದರೆ ನಂಬುವುದಕ್ಕೆ ಕಷ್ಟವಾಗುತ್ತಿತ್ತೇನೋ? ಆದರೆ, ಈ ವಿಷಯವನ್ನು ಅವರೇ ಹೇಳಿಕೊಂಡಿದ್ದಾರೆ. ಚಿತ್ರೀಕರಣ … Continue reading ‘ಎಮರ್ಜೆನ್ಸಿ’ ಚಿತ್ರಕ್ಕಾಗಿ ಮನೆ ಅಡವಿಟ್ಟಿದ್ದಾರಂತೆ ಕಂಗನಾ ರಣಾವತ್​!