ಕಂಗನಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿ ರೆಡಿಯಂತೆ; ಆದರೆ, ಒಂದು ಷರತ್ತಿದೆ!

ದೆಹಲಿ: ಭಾರತೀಯ ಜನತಾ ಪಕ್ಷವು ಒಪ್ಪಿ ಟಿಕೆಟ್​ ಕೊಟ್ಟರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಬಾಲಿವುಡ್​ ನಟಿ ಕಂಗನಾ ರಣಾವತ್ ಇತ್ತೀಚೆಗಷ್ಟೇ ಹೇಳಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಪಕ್ಷಕ್ಕೆ ಕಂಗನಾ ಬರುವುದಾದರೆ ಅವರಿಗೆ ಸುಸ್ವಾಗತ ಎಂದು ಹೇಳಿದ್ದಾರೆ. ಆದರೆ, ಪಕ್ಷ ಸೇರುವುದಕ್ಕೆ ಒಂದು ಷರತ್ತನ್ನೂ ಒಡ್ಡಿದ್ದಾರೆ. ಇದನ್ನೂ ಓದಿ: ‘ರಾಮ್​ ಸೇತು’, ‘ಥ್ಯಾಂಕ್​ ಗಾಡ್​’ಗೆ ನೀರಸ ಪ್ರತಿಕ್ರಿಯೆ; ‘ಕಾಂತಾರ’ಗೆ ಹೆಚ್ಚಿದ ಬೇಡಿಕೆ ಇತ್ತೀಚೆಗೆ ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ಭಾಗವಹಿಸಿ ಮಾತನಾಡಿದ ಕಂಗನಾ ರಣಾವತ್​, ‘ಸಮಾಜ … Continue reading ಕಂಗನಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿ ರೆಡಿಯಂತೆ; ಆದರೆ, ಒಂದು ಷರತ್ತಿದೆ!