ಕುಟುಂಬದವರಿಗೆ ಗುಡ್​ ನ್ಯೂಸ್​ ಕೊಟ್ಟ ಕಂಗನಾ ರಣಾವತ್​; ಸಹೋದರ-ಸಹೋದರಿಯರ ಕನಸು ನನಸು

ಚಂಡೀಗಢ: ಸದಾ ಸುದ್ದಿಯಲ್ಲಿರುವ ಬಾಲಿವುಡ್​ ನಟಿ ಕಂಗನಾ ರಣಾವತ್​ ಇದೀಗ ತನ್ನ ಕುಟುಂಬ ವರ್ಗದವರಿಗೆ ಗುಡ್​ ನ್ಯೂಸ್​ ಒಂದನ್ನು ಕೊಟ್ಟಿದ್ದಾರೆ. ತನ್ನ ಸಹೋದರ ಸಹೋದರಿಯರಿಗೆ ನಾಲ್ಕು ಕೋಟಿ ರೂಪಾಯಿ ಮೌಲ್ಯದ ನಾಲ್ಕು ಫ್ಲಾಟ್​ಗಳನ್ನು ಉಡುಗೊರೆಯಾಗಿ ಕೊಟ್ಟು, ಅವರ ಕನಸನ್ನು ನನಸು ಮಾಡಿದ್ದಾರೆ. ಚಂಡೀಗಢದ ವಿಮಾನ ನಿಲ್ದಾಣಕ್ಕೆ ಹತ್ತಿರದ ಸ್ಥಳದಲ್ಲಿನ ಅಪಾರ್ಟ್​ಮೆಂಟ್​ನಲ್ಲಿ ಫ್ಲಾಟ್​ಗಳನ್ನು ಕೊಡಿಸಲಾಗಿದೆ. ಅತ್ಯಂತ ಪ್ರಶಾಂತ ಸ್ಥಳದಲ್ಲಿ ಇರುವ ಈ ಅಪಾರ್ಟ್​ಮೆಂಟ್​ ನೋಡುವುದಕ್ಕೆ ರಾಯಲ್​ ಲುಕ್​ ಕೊಡುವಂಯಿದೆಯಂತೆ. ಈ ಫ್ಲಾಟ್​ಗಳನ್ನು ಪ್ರೀತಿಯ ಸಹೋದರಿ ರಂಗೋಲಿ ಚಾಂದೆಲ್​, ಸಹೋದರ … Continue reading ಕುಟುಂಬದವರಿಗೆ ಗುಡ್​ ನ್ಯೂಸ್​ ಕೊಟ್ಟ ಕಂಗನಾ ರಣಾವತ್​; ಸಹೋದರ-ಸಹೋದರಿಯರ ಕನಸು ನನಸು