ಮೂರನೇ ಬಾರಿಗೆ ಕಂಗನಾಗೆ ಸಮನ್ಸ್​ ಕೊಟ್ಟ ಮುಂಬೈ ಪೊಲೀಸ್​ …

ಮುಂಬೈ: ಬಾಲಿವುಡ್​ ನಟಿ ಕಂಗನಾ ರಣಾವತ್​ ಮತ್ತು ಆಕೆಯ ಸಹೋದರಿ ರಂಗೋಲಿ ಚಾಂಡೆಲ್​ ಅವರಿಗೆ ನವೆಂಬರ್​ 23 ಮತ್ತು 24ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಮುಂಬೈ ಪೊಲೀಸ್​ ಸಮನ್ಸ್​ ಕೊಟ್ಟಿದೆ. ಇದನ್ನೂ ಓದಿ: ‘1980’ ಚಿತ್ರದ ರೆಟ್ರೋ ಲುಕ್​ನಲ್ಲಿ ಪ್ರಿಯಾಂಕಾ ಉಪೇಂದ್ರ ಇತ್ತೀಚಿನ ದಿನಗಳಲ್ಲಿ ಕಂಗನಾ ಮತ್ತು ಆಕೆಯ ಸಹೋದರಿ ರಂಗೋಲಿ ಇಬ್ಬರೂ ಸೋಷಿಯಲ್​ ಮೀಡಿಯಾದಲ್ಲಿ ಆಕ್ಷೇಪಾರ್ಹ ಬರಹಗಳನ್ನು ಬರೆಯುವುದರ ಜತೆಗೆ ಕೋಮು ಸಾಮರಸ್ಯ ಕದಡುವ ಕೆಲಸವನ್ನು ಬರೆಯುತ್ತಿದ್ದಾರೆ ಎಂದು ಅವರಿಬ್ಬರ ಮೇಲೆ ದೂರು ನೀಡಲಾಗಿದೆ. ಈ ಸಂಬಂಧ … Continue reading ಮೂರನೇ ಬಾರಿಗೆ ಕಂಗನಾಗೆ ಸಮನ್ಸ್​ ಕೊಟ್ಟ ಮುಂಬೈ ಪೊಲೀಸ್​ …