ನಿಂಗೆ ಸ್ಕ್ರಿಪ್ಟ್ ಬರೆದುಕೊಟ್ಟಿದ್ದು ಯಾರು? ರಿಯಾಗೆ ಕಂಗನಾ ಪ್ರಶ್ನೆ

ಕೆಲವು ವಿಷಯಗಳಲ್ಲಿ ರಿಯಾ ಚಕ್ರವರ್ತಿಯನ್ನು ಬೆಂಬಲಿಸಿದ್ದ ನಟಿ ಕಂಗನಾ ರಣಾವತ್, ಈಗ ಖಂಡಿಸಿದ್ದಾರೆ. ಅದಕ್ಕೆ ಕಾರಣ, ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಡಿಪ್ರೆಶನ್ ಇದೆ ಎಂದು ರಿಯಾ ಹೇಳಿಕೊಂಡಿದ್ದು. ಇದನ್ನೂ ಓದಿ: `ಬಿಗ್ ಬಾಸ್’ಗೆ ಸಲ್ಮಾನ್ ಪಡೆಯುತ್ತಿರುವ ಸಂಭಾವನೆ ಎಷ್ಟು? ಸುಶಾಂತ್ ಸಾವಿನ ನಂತರ, ಗುರುವಾರ ಆಜ್ ತಕ್‍ನಲ್ಲಿ ಲೈವ್ ಬಂದು ಹಲವು ವಿಷಯಗಳನ್ನು ಹಂಚಿಕೊಂಡಿರುವ ರಿಯಾ, ಸುಶಾಂತ್‍ಗೆ ಡಿಪ್ರೆಶನ್ ಇತ್ತು ಮತ್ತು ಅದಕ್ಕಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರು ಎಂಬ ವಿಷಯವನ್ನು ಹೇಳಿಕೊಂಡಿದ್ದಾರೆ. `ಸುಶಾಂತ್ ಕಳೆದ ಒಂದು ವರ್ಷದಿಂದ … Continue reading ನಿಂಗೆ ಸ್ಕ್ರಿಪ್ಟ್ ಬರೆದುಕೊಟ್ಟಿದ್ದು ಯಾರು? ರಿಯಾಗೆ ಕಂಗನಾ ಪ್ರಶ್ನೆ