ನಟ ಕಮಲ್​ ಹಾಸನ್​ ಜನ್ಮದಿನ: ಇದೇ ನನಗೆ ಉಡುಗೊರೆ ಎಂದು ಕೇಳಿದ್ದೇನು?

ಚೆನ್ನೈ: ಹಿರಿಯ ನಟ ಕಮಲ್​ ಹಾಸನ್​ ಇಂದು 67ನೇ ಹುಟ್ಟಿದಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಚಿತ್ರರಂಗದ ಗಣ್ಯರಿಂದ ಹಾಗೂ ಅಭಿಮಾನಿಗಳಿಂದ ಅವರಿಗೆ ಶುಭಾಶಯಗಳು ಹರಿದುಬರುತ್ತಿವೆ. ಈ ಸಂದರ್ಭಕ್ಕೆ ಅವರು ತಮ್ಮ ಅಭಿಮಾನಿಗಳಿಂದ ಒಂದು ವಿಶೇಷ ಉಡುಗೊರೆಯನ್ನು ಕೇಳಿದ್ದಾರೆ. ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ 2015 ರ ನಂತರದ ಅತಿ ಹೆಚ್ಚು ಪ್ರಮಾಣದ ಮಳೆ ಸುರಿಯುತ್ತಿದೆ. ಭಾನುವಾರದಂದು ಸ್ಥಳೀಯ ಆಡಳಿತ ಜನರಿಗೆ ಪ್ರವಾಹದ ಎಚ್ಚರಿಕೆಯನ್ನೂ ನೀಡಿದೆ. ಹೀಗಿರುವಾಗ, ಪ್ರವಾಹಗಳಿಂದಾಗಿ ನರಳುತ್ತಿರುವ ಬಡವರಿಗೆ ಮತ್ತು ಅಗತ್ಯವಿರುವ ಜನರಿಗೆ ಸಹಾಯ ಮಾಡಿ ಎಂದು ಕಮಲ್​​​ ಟ್ವಿಟರ್​​ … Continue reading ನಟ ಕಮಲ್​ ಹಾಸನ್​ ಜನ್ಮದಿನ: ಇದೇ ನನಗೆ ಉಡುಗೊರೆ ಎಂದು ಕೇಳಿದ್ದೇನು?