ಸಿಕ್ಕ ಅವಕಾಶಗಳನ್ನು ಸಂಭ್ರಮಿಸಿ; ಕಮಲ್ ಹಾಸನ್ ಕರೆ

ಚೆನ್ನೈ: ಕಲ್ಕಿ ಕೃಷ್ಣಮೂರ್ರಿ ಅವರ ಕಾದಂಬರಿಯನ್ನಾಧರಿಸಿ ಎರಡು ಭಾಗಗಳಲ್ಲಿ ನಿರ್ಮಾಣವಾಗಿರುವ ‘ಪೊನ್ನಿಯನ್ ಸೆಲ್ವನ್ 2’ ಚಿತ್ರದಲ್ಲಿ ತಮಿಳಿನ ಖ್ಯಾತ ನಟ ಕಮಲ್ ಹಾಸನ್ ಸಹ ನಟಿಸಬೇಕಿತ್ತಂತೆ. ಆದರೆ, ಅದು ಸಾಧ್ಯವಾಗದೆ, ಈಗ ಅವರು ಚಿತ್ರಕ್ಕೆ ಧ್ವನಿಯಾಗಿದ್ದಾರೆ. ಹಾಗಂತ ಅವರೇ ಈ ವಿಷಯವನ್ನು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಇಂಗ್ಲಿಷ್ ಮೋಹ.. ಟ್ರೋಲ್​ ಆದ ಮೋಹಕತಾರೆ; ವೀಕೆಂಡ್ ವಿದ್ ರಮೇಶ್ ಶೋನಲ್ಲಿನ ರಮ್ಯಾ ನಡೆಗೆ ಕಿಡಿಕಾರಿದ ಕನ್ನಡಿಗರು ಮಣಿರತ್ನಂ ನಿರ್ದೇಶನದ ‘ಪೊನ್ನಿಯನ್ ಸೆಲ್ವನ್ 2’ ಚಿತ್ರದ ಟ್ರೇಲರ್, ಬುಧವಾರ ಬಿಡುಗಡೆಯಾಗಿದೆ. ಚೆನ್ನೈನ … Continue reading ಸಿಕ್ಕ ಅವಕಾಶಗಳನ್ನು ಸಂಭ್ರಮಿಸಿ; ಕಮಲ್ ಹಾಸನ್ ಕರೆ