ಕಲ್ಕಿ ಚಿತ್ರದಲ್ಲಿ ಕಲಿ ಪಾತ್ರಧಾರಿ ಕಮಲ್ ಹಾಸನ್​​ ಅಂದುಕೊಂಡವರಿಗೆ ಇಲ್ಲಿದೆ ರೋಚಕ ಟ್ವಿಸ್ಟ್!

ಹೈದರಾಬಾದ್​: ಕಲ್ಕಿ 2898 ಎಡಿ ಸಿನಿಮಾ ಬಿಡುಗಡೆಯಾಗಿ ಸುಮಾರು ಒಂದು ತಿಂಗಳು ಕಳೆದರೂ ಬಾಕ್ಸ್ ಆಫೀಸ್‌ನಲ್ಲಿ ಅದರ ಪ್ರಭಾವ ಸ್ವಲ್ಪವೂ ಕಡಿಮೆಯಾಗಿಲ್ಲ. ನಾಗ್ ಅಶ್ವಿನ್ ನಿರ್ದೇಶನದ, ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಈ ಚಿತ್ರ 1000 ಕೋಟಿ ರೂ. ಕಲೆಕ್ಷನ್ ಮಾಡಿ ಸಿನಿ ಉದ್ಯಮದಲ್ಲಿ ಅಚ್ಚರಿ ಮೂಡಿಸಿದೆ. ಯಶಸ್ವಿ ಪ್ರದರ್ಶನದ ನಡುವೆ ಕಲ್ಕಿ ಸಿನಿಮಾ ಕುರಿತು ಕುತೂಹಲಕಾರಿ ಸಂಗತಿಯೊಂದು ಹೊರಬಿದ್ದಿದೆ. ಕಲ್ಕಿ ಚಿತ್ರದ ಪ್ರೊಡಕ್ಷನ್ ಡಿಸೈನರ್ ಆಗಿ ಕೆಲಸ ಮಾಡಿರುವ ನಿತಿನ್ ಜಿಹಾನಿ ಅವರು ಇತ್ತೀಚೆಗೆ … Continue reading ಕಲ್ಕಿ ಚಿತ್ರದಲ್ಲಿ ಕಲಿ ಪಾತ್ರಧಾರಿ ಕಮಲ್ ಹಾಸನ್​​ ಅಂದುಕೊಂಡವರಿಗೆ ಇಲ್ಲಿದೆ ರೋಚಕ ಟ್ವಿಸ್ಟ್!