ಮಹೇಶ್ VS ವಿಜಯ್: 12 ದಿನಗಳಲ್ಲಿ ‘ಕಲಾವತಿ’, ‘ಅರೇಬಿಕ್ ಕುತ್ತು’ ಹಾಡುಗಳಿಗೆ ಯೂಟ್ಯೂಬ್​ನಲ್ಲಿ ಎಷ್ಟು ವೀಕ್ಷಣೆಗಳು?

ಸೂಪರ್‌ಸ್ಟಾರ್ ಹಾಗೂ ಟಾಲಿವುಡ್​ನ ಪ್ರಿನ್ಸ್ ನಟ ಮಹೇಶ್ ಬಾಬು ಅವರ ಮುಂಬರುವ ಚಿತ್ರ ‘ಸರ್ಕಾರು ವಾರಿ ಪಟ‘ದ ‘ಕಮ್ ಆನ್ ಕಮ್ ಆನ್… ಕಲಾವತಿ…’ ಹಾಡು ಫೆಬ್ರವರಿ 14 ರಂದು ರಿಲೀಸ್ ಆಗಿ, ಕೇವಲ 12 ದಿನಗಳಲ್ಲಿ ಯೂಟ್ಯೂಬ್‌ನಲ್ಲಿ ಬರೋಬ್ಬರಿ 50 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಪಡೆದಿದೆ. ಸದ್ಯ, ಈ ಹಾಡು ವಿವಿಧ ಸಂಗೀತ ವೇದಿಕೆಗಳಲ್ಲಿ ಟಾಪ್ ವಿವಿಧ 10 ಟ್ರೆಂಡ್‌ಗಳ ಪಟ್ಟಿಯಲ್ಲಿದೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲಿ ನೋಡಿದರು ಈ ಹಾಡಿನ ರೀಲ್ಸ್ ವಿಡಿಯೋಗಳು ಕಂಡುಬರುತ್ತವೆ. 4.02 … Continue reading ಮಹೇಶ್ VS ವಿಜಯ್: 12 ದಿನಗಳಲ್ಲಿ ‘ಕಲಾವತಿ’, ‘ಅರೇಬಿಕ್ ಕುತ್ತು’ ಹಾಡುಗಳಿಗೆ ಯೂಟ್ಯೂಬ್​ನಲ್ಲಿ ಎಷ್ಟು ವೀಕ್ಷಣೆಗಳು?