24 C
Bangalore
Sunday, December 8, 2019

ಮುಂದಿನ ಸುತ್ತಿಗೆ ಅರ್ಹತೆ ಪಡೆದ ತಂಡಗಳು

Latest News

ಹಿಂದು ವಿರೋಧಿ, ಭಾರತ ವಿರೋಧಿ ಭಾವನೆಗಳಿಗೆ ಅವಕಾಶವಿಲ್ಲ: ಬ್ರಿಟನ್ ಪ್ರಧಾನಿ ಬೋರಿಸ್​ ಜಾನ್ಸನ್

ಲಂಡನ್: ಬ್ರಿಟನ್​ನಲ್ಲಿ ವರ್ಣಭೇದ ನೀತಿ ಅಥವಾ ಅಂತಹ ಭಾವನೆಗಳಿಗೆ ಅವಕಾಶವಿಲ್ಲ ಎಂದು ಬ್ರಿಟನ್ ಪ್ರಧಾನಿ ಬೋರಿಸ್​ ಜಾನ್ಸನ್ ಹೇಳಿದ್ದಾರೆ. ಲಂಡನ್​ನ ಸ್ವಾಮಿ ನಾರಾಯಣ ಮಂದಿರದಲ್ಲಿ...

ತಿರುಪತಿ ಲಡ್ಡು ತಯಾರಿಕಾ ಕೇಂದ್ರದಲ್ಲಿ ಬೆಂಕಿ; ಅವಘಡದಲ್ಲಿ ಹಾನಿಯಾಗಿಲ್ಲ ಎಂದ ದೇಗುಲದ ಅಧಿಕಾರಿ

ತಿರುಪತಿ (ಆಂಧ್ರಪ್ರದೇಶ): ವಿಶ್ವವಿಖ್ಯಾತ ಭಕ್ತಿ ಕೇಂದ್ರ ತಿರುಪತಿ ತಿರುಮಲದ ಲಡ್ಡು ತಯಾರಿಕಾ ಕೇಂದ್ರದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಅದೃಷ್ಟವಶಾತ್​ ಯಾವುದೇ ಹಾನಿಯಾಗಿಲ್ಲ. ತಿರುಮಲ ಬಾಲಾಜಿ ದೇಗುಲದ ಸಮೀಪದ...

ಆತ್ಮಶುದ್ಧಿಗೆ ಅಹಿಂಸೆ ಪ್ರಮುಖ ಸಾಧನ

ಚಿಕ್ಕಮಗಳೂರು: ಆತ್ಮಶುದ್ಧಿಗೆ ಪ್ರಮುಖ ಸಾಧನವಾಗಿರುವ ಅಹಿಂಸಾ ಮಾರ್ಗ ರಾಜಕೀಯ, ಸಾಮಾಜಿಕ ವಿಕಾಸಕ್ಕೂ ಎಡೆಮಾಡಿಕೊಡುತ್ತದೆ ಎಂದು ಜೈನ್ ತೇರಾಪಂಥ್ ಧರ್ಮ ಸಂಘದ 11ನೇ ಆಚಾರ್ಯ...

ಯಾಂತ್ರಿಕ ಬದುಕಿನಲ್ಲಿ ಸಂವೇದನೆ ಮರೆ

ಕಡೂರು: ಯಾಂತ್ರೀಕೃತ ಬದುಕಿನಲ್ಲಿ ಸಂವೇದನೆ ಕಳೆದುಕೊಂಡು ಮಾನವೀಯತೆ ಮರೆತಿದ್ದೇವೆ ಎಂದು ಪ್ರಾಧ್ಯಾಪಕ ಡಾ. ಮಲ್ಲೇಶ್ ಗೌಡ ವಿಷಾದಿಸಿದರು. ...

ಇಳಕಲ್ಲದಲ್ಲಿ ಜಿಲ್ಲಾ 8ನೇ ಸಾಹಿತ್ಯ ಸಮ್ಮೇಳನ

ಇಳಕಲ್ಲ: ಬಾಗಲಕೋಟೆ ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎರಡು ದಿನ ಡಿಸೆಂಬರ್ ಕೊನೇ ವಾರ ಅಥವಾ 2020 ಜನವರಿ ಮೊದಲ ವಾರದಲ್ಲಿ...

ಪಳೆಯಂಡ ಪಾರ್ಥ ಚಿಣ್ಣಪ್ಪ ಕಾಕೋಟುಪರಂಬು(ವಿರಾಜಪೇಟೆ) : ಹಾಕಿ ಕೊಡಗು ಸಂಸ್ಥೆಯಿಂದ ಕಾಕೋಟುಪರಂಬು ಪ್ರಾಥಮಿಕ ಹಾಗೂ ಪ್ರೌಢಶಾಲಾ ಮ್ಯೆದಾನದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟದಲ್ಲಿ ಮೇಕೆರಿರ, ಮಂಡೇಟ್ಟಿರ, ಪುಚ್ಚಿಮಂಡ, ಕುಪ್ಪಂಡ, ಕಂಜಿತಂಡ, ದಾಸಂಡ, ಪಟ್ಟಡ, ಚಂದುರ, ಕರವಂಡ, ಚೋಯಮಾಡಂಡ, ಕೋಟೇರ, ತೀತಿಮಾಡ, ಕೊಕ್ಕಂಡ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆದಿವೆ.
ಚೋಯಮಾಡಮಡ ಬಿಪಿನ್ ಹ್ಯಾಟ್ರಿಕ್ ಗೋಲು ಬಾರಿಸುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು.
ಮೇಕೆರಿರ ತಂಡ 2-0 ಗೋಲುಗಳಿಂದ ಮಾಪಂಗಡ ತಂಡವನ್ನು ಮಣಿಸಿತು. ಮೇಕೇರಿರ ಪರ ನರ್ತನ್(2ನಿ), ಅಭಿನವ್(5ನಿ) ಗೋಲು ದಾಖಲಿಸಿದರು. ಅಂತಾರಾಷ್ಟ್ರೀಯ ಆಟಗಾರ ಮೇಕೇರಿರ ನಿತಿನ್ ತಿಮ್ಮಯ್ಯ ತಮ್ಮ ಕುಟುಂಬದ ಪರ ಆಡಿ ಗಮನ ಸೆಳೆದರು.
ಮಂಡೇಟ್ಟಿರ ತಂಡ ಮಂಡೇಡ ತಂಡವನ್ನು 4-0 ಗೋಲುಗಳಿಂದ ಪರಾಭವಗೊಳಿಸಿತು. ಮಂಡೇಟ್ಟಿರ ಪರ ವರುಣ್(6ನಿ), ವಿನ್ಯಾಸ್(21ನಿ), ನಿಹಾಲ್(25ನಿ), ನಿಶಾಲ್(38ನಿ) ಗೋಲು ಬಾರಿಸಿದರು.
ಬೇತ್ರಿ ಮುಕ್ಕಾಟ್ಟಿರ ತಂಡ 5-1 ಗೊಲುಗಳಿಂದ ಮಾಣಿರ ತಂಡವನ್ನು ಸೋಲಿಸಿತು. ಮುಕ್ಕಾಟ್ಟಿರ ಪರ ಪೊನ್ನಣ್ಣ(7ನಿ), ಪೆಮ್ಮಯ್ಯ(11ನಿ), ಕಾವೇರಪ್ಪ(15ನಿ), ಮೋಹನ್(18ನಿ), ಸುಬ್ರಮಣಿ(19ನಿ), ಮಾಣಿರ ಪರ ಚೇತನ್(35ನಿ) ಗೋಲು ದಾಖಲಿಸಿದರು.
ಪುಚ್ಚಿಮಂಡ ತಂಡ 8-2 ಗೋಲುಗಳಿಂದ ಬೇರೆರ ತಂಡವನ್ನು ಮಣಿಸಿತು. ಪುಚ್ಚಿಮಂಡ ಪರ ಯಶ್ವಿನ್4(6, 15, 21, 30ನಿ), ಮಿತ್ರ(17, 34ನಿ), ಭವನ್(32ನಿ), ಮಾಚಯ್ಯ(36ನಿ), ಬೇರೆರ ಪರ ಸೂರಜ್(3ನಿ), ಧೀರಜ್(30ನಿ) ಗೋಲು ಬಾರಿಸಿದರು.
ಕುಪ್ಪಂಡ ತಂಡ 7-0 ಗೋಲುಗಳಿಂದ ಬುಟ್ಟಿಯಂಡ ತಂಡವನ್ನು ಸೋಲಿಸಿತು. ಕುಪ್ಪಂಡ ಪರ ಗಣಪತಿ(2ನಿ), ಭವನ್2(3, 19ನಿ), ಬಿದ್ದಪ್ಪ(4, 24ನಿ), ಕಾರ್ಯಪ್ಪ(8, 9ನಿ) ಗೋಲು ದಾಖಲಿಸಿದರು. ಬುಟ್ಟಿಯಂಡ ತಂಡದಲ್ಲಿ 8 ಆಟಗಾರರು ಭಾಗವಹಿಸಿ ಕ್ರೀಡಾಸ್ಫೂರ್ತಿ ಮರೆದರು. ಅಂತಾರಾಷ್ಟ್ರೀಯ ಮಾಜಿ ಆಟಗಾರ ಹಾಗೂ ಹಾಕಿ ಕೊಡಗು ಸಂಸ್ಥೆಯ ಕಾರ್ಯದರ್ಶಿ ಚಂಗಪ್ಪ, ರಾಷ್ಟ್ರೀಯ ಆಟಗಾರ್ತಿ ಕಾವೇರಮ್ಮ ಪ್ರೇಕ್ಷಕರ ಗಮನ ಸೆಳೆದರು.
ಕಂಜಿತಂಡ 3-0 ಗೋಲುಗಳಿಂದ ಮಲ್ಲಂಗಡ ತಂಡವನ್ನು ಪರಾಭವಗೊಳಿಸಿತು. ಕಂಜಿತಂಡ ಪರ ಪೂವಣ್ಣ(2ನಿ), ಕುಶಾಲಪ್ಪ(18ನಿ), ಧರ್ಮಜ(27ನಿ) ಗೋಲು ಗಳಿಸಿದರು.
ದಾಸಂಡ ತಂಡ 4-2 ಗೋಲುಗಳಿಂದ ನಂಬುಡುಮಂಡ ತಂಡವನ್ನು ಮಣಿಸಿತು. ದಾಸಂಡ ಪರ ಚಂಗಪ್ಪ (4, 16,ನಿ), ದೇವಯ್ಯ(19, 39ನಿ), ನಂಬುಡುಮಂಡ ಪರ ಶರತ್(2ನಿ), ಲಿತಿನ್(33ನಿ) ಗೋಲು ಹೊಡೆದರು.
ಪಟ್ಟಡ ತಂಡ 6-1 ಗೋಲುಗಳಿಂದ ಮೊಳ್ಳೆರ ತಂಡವನ್ನು ಪರಾಭವಗೊಳಿಸಿತು. ಪಟ್ಟಡ ಪರ ಅಚ್ಚಪ್ಪ(10, 24ನಿ), ಸತೀಶ್(28ನಿ), ಬೆಳ್ಳಿಯಪ್ಪ(22ನಿ), ಕಾವೇರಪ್ಪ(27ನಿ), ಸೋಮಯ್ಯ(39ನಿ), ಮೊಳ್ಳೆರ ಪರ ಹರ್ಷ(5ನಿ) ಗೋಲು ಬಾರಿಸಿದರು.

ಮೈದಾನ 2: ಮೈದಾನ 2ರಲ್ಲಿ ನಡೆದ ಪಂದ್ಯಾಟದಲ್ಲಿ ಚಂದುರ ತಂಡ 5-0 ಗೊಲುಗಳಿಂದ ಪಟ್ಟಚೆರೆವಂಡ ತಂಡವನ್ನು ಪರಾಭವಗೊಳಿಸಿತು. ಚಂದುರ ಪರ ಪೂವಣ್ಣ 2(5,26ನಿ), ಪ್ರಸನ್ನ(9, 17ನಿ), ಶ್ಯಾಂ(9, 21ನಿ) ಗೋಲು ದಾಖಲಿಸಿದರು.
ಕರವಂಡ ತಂಡ 1-0 ಗೋಲಿನಿಂದ ಪಾಲೆಯಡ ತಂಡವನ್ನು ಮಣಿಸಿತು. ಕರವಂಡ ಪರ ಪೊನ್ನಪ್ಪ(29ನಿ) ಗೋಲು ಬಾರಿಸಿದರು.
ಚೋಯಮಾಡಂಡ ತಂಡ ಮಚ್ಚಂಡ ತಂಡವನ್ನು 3-0 ಗೋಲುಗಳಿಂದ ಪರಾಭವಗೊಳಿಸಿತು. ಚೋಯಮಾಡಂಡ ಬಿಪಿನ್(23, 30, 39ನಿ) ಗೋಲು ಬಾರಿಸಿ ಹ್ಯಾಟ್ರಿಕ್ ಸಾಧನೆ ಮಾಡಿದರು.
ಕೋಟೆರ ತಂಡ ಉದಿಯಂಡ ತಂಡವನ್ನು 2-1 ಗೋಲುಗಳಿಂದ ಮಣಿಸಿತು. ಕೋಟೆರ ಪರ ಧ್ಯಾನ್(16ನಿ), ದಿಲೀಪ್(26ನಿ), ಉದಿಯಂಡ ಪರ ಜಗದೀಶ್(29ನಿ) ಗೋಲು ಬಾರಿಸಿ ಗೋಲಿನ ಅಂತರವನ್ನು ಕಡಿಮೆಗೊಳಿಸಿದರು.
ತೀತಿಮಾಡ 3-0 ಗೋಲುಗಳಿಂದ ಬಾರಿಯಂಡ ತಂಡವನ್ನು ಸೋಲಿಸಿತು. ತೀತಿಮಾಡ ಪರ ಪ್ರಜ್ವಲ್(14ನಿ), ಬಿದ್ದಪ್ಪ(16ನಿ),ಬೋಪಯ್ಯ(20ನಿ) ಗೋಲು ದಾಖಲಿಸಿದರು.
ಕೊಕ್ಕಂಡ ತಂಡ 2-1 ಗೋಲುಗಳಿಂದ ಮೊಣ್ಣಂಡ ತಂಡವನ್ನು ಪರಾಭವಗೊಳಿಸಿತು. ಕೊಕ್ಕಂಡ ಪರ ಅರ್ಜುನಾ(8ನಿ), ಪೊನ್ನಣ್ಣ(12ನಿ), ಮೊಣ್ಣಂಡ ಪರ ಮಾಚಯ್ಯ(34ನಿ) ಗೋಲು ಬಾರಿಸಿದರು.

ಸೋಮವಾರದ ಪಂದ್ಯ
ಮೈದಾನ 1
9 ಗಂಟೆಗೆ ನೆರವಂಡ-ಕ್ಯೆಬಲಿರ
10 ಗಂಟೆಗೆ ಕಾಡ್ಯಮಾಡ-ಚೊಟ್ಟೆರ
11 ಗಂಟೆಗೆ ಕರ್ತಚ್ಚಿರ-ಅಪ್ಪಾರಂಡ
12 ಗಂಟೆಗೆ ಕಳ್ಳಿಚಂಡ-ಮಳವಂಡ
1 ಗಂಟೆಗೆ ಕುಲ್ಲಚಂಡ-ಅಮ್ಮಂಡ
2 ಗಂಟೆಗೆ ಕರೋಟಿರ-ಐಚಂಡ

ಮ್ಯೆದಾನ 2
8 ಗಂಟೆಗೆ ಕಾಂಡೇರ-ಐತಿಚಂಡ
9 ಗಂಟೆಗೆ ಕೊಲ್ಲಿರ-ಚೋಳಂಡ
11 ಗಂಟೆಗೆ ಕಾಳಿಮಾಡ-ಮಾದಂಡ
12 ಗಂಟೆಗೆ ಕಲ್ಲುಮಾಡಂಡ-ಮದ್ರಿರ
1 ಗಂಟೆಗೆ ಚೌರಿರ(ಹೊದ್ದೂರು)-ಕೇಚೇಟ್ಟಿರ
2 ಗಂಟೆಗೆ ಮಲ್ಲಂಡ-ಚೆನ್ನಪಂಡ

Stay connected

278,749FansLike
582FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...