ಹಾರರ್ ಚಿತ್ರದೊಂದಿಗೆ ಕಾಜಲ್ ಅಗರವಾಲ್ ಕಂಬ್ಯಾಕ್

ಗೌತಮ್ ಕಿಚ್ಲು ಜತೆಗೆ ಮದುವೆಯ ನಂತರ ಕಾಜಲ್ ಹೊಸ ಚಿತ್ರದೊಂದಿಗೆ ಕಂಬ್ಯಾಕ್ ಮಾಡುತ್ತಿದ್ದಾರೆ ಮತ್ತು ಈ ಬಾರಿ ಅವರು ಹಾರರ್ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎಂಬುದು ಕಳೆದ ವರ್ಷದ ಸುದ್ದಿ. ಹೊಸ ವಿಷಯವೇನೆಂದರೆ, ಈ ಚಿತ್ರ ಈಗಾಗಲೇ ಪ್ರಾರಂಭವಾಗಿದ್ದು, ಇದರಲ್ಲಿ ಕಾಜಲ್, ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು. ಇದುವರೆಗೂ ಬಬ್ಲಿಬಬ್ಲಿ ಪಾತ್ರಗಳನ್ನೇ ಹೆಚ್ಚಾಗಿ ಮಾಡಿಕೊಂಡು ಬಂದಿದ್ದ ಕಾಜಲ್, ಇದೇ ಮೊದಲ ಬಾರಿಗೆ ರಫ್ ಆಂಡ್ ಟಫ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಚಿತ್ರದಲ್ಲಿ ಅವರಿಗೆ ಒಂದಿಷ್ಟು ಸಾಹಸ ದೃಶ್ಯಗಳೂ … Continue reading ಹಾರರ್ ಚಿತ್ರದೊಂದಿಗೆ ಕಾಜಲ್ ಅಗರವಾಲ್ ಕಂಬ್ಯಾಕ್