ಆಚಾರ್ಯ ಚಿತ್ರದಲ್ಲಿ ಕಾಜಲ್​ ಅಗರ್​ವಾಲ್​ ನಟಿಸಿದ್ದ ದೃಶ್ಯಗಳಿಗೆ ಕತ್ತರಿ! ಈ ಬಗ್ಗೆ ನಿರ್ದೇಶಕರು ಹೇಳಿದ್ದೇನು?

ಹೈದರಾಬಾದ್​: ಬಿಡುಗಡೆಯ ಹಂತದಲ್ಲಿರುವ ಆಚಾರ್ಯ ಚಿತ್ರದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ ಎಂದು ನಿರ್ದೇಶಕ ಕೊರತಾಲ ಶಿವಾ ಅಭಿಮಾನಿಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಚಿರಂಜೀವಿ ನಟನೆಯ ಆಚಾರ್ಯ ಚಿತ್ರದಲ್ಲಿ ಕಾಜಲ್ ಅಗರ್​ ವಾಲ್​ ನಾಯಕಿಯಾಗಿ ಅಭಿನಯಿಸಿದ್ದರು. ಇದೀಗ ಇವರ ಅಭಿನಯದ ಎಲ್ಲಾ ದೃಶ್ಯಗಳನ್ನು ತೆಗೆದುಹಾಕಲಾಗಿದೆ ಎಂದು ಸ್ವತಃ ನಿರ್ದೇಶಕರೇ ಹೇಳಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆಯೇ ಚಿತ್ರ ನಿರ್ಮಾಣ ಆರಂಭಿಸಿತ್ತು. ಇದಕ್ಕಾಗಿ ಕೆಲ ದೃಶ್ಯಗಳಲ್ಲೂ ಕಾಜಲ್​ ಅಭಿನಯಿಸಿದ್ದರು. ಸದ್ಯ ಅವರ ದೃಶ್ಯಗಳನ್ನು ತೆಗೆದುಹಾಕಿರುವುದಕ್ಕೆ ನಿರ್ದೇಶಕರು ಕಾರಣವನ್ನು ತಿಳಿಸಿದ್ದಾರೆ. ಅದೇನೆಂದರೆ ಕಾಜಲ್​ ಅಗರ್​ವಾಲ್​ ಅವರ … Continue reading ಆಚಾರ್ಯ ಚಿತ್ರದಲ್ಲಿ ಕಾಜಲ್​ ಅಗರ್​ವಾಲ್​ ನಟಿಸಿದ್ದ ದೃಶ್ಯಗಳಿಗೆ ಕತ್ತರಿ! ಈ ಬಗ್ಗೆ ನಿರ್ದೇಶಕರು ಹೇಳಿದ್ದೇನು?