ಹರಾಜಿನಲ್ಲಿ ‘ಕಡಲ ತೀರದ ಭಾರ್ಗವ’ ಚಿತ್ರದ ಮೊದಲ ಟಿಕೆಟ್​ ಮಾರಾಟ; ಬೆಲೆ ಎಷ್ಟು ಗೊತ್ತಾ?

ಬೆಂಗಳೂರು: ಬಿಡ್ಡಿಂಗ್​ ಮೂಲಕ ಹಲವು ವಸ್ತುಗಳು ಬಿಕರಿಯಾಗುವುದು ಹೊಸ ವಿಷಯವಲ್ಲ. ಆದರೆ, ಸಿನಿಮಾ ಟಿಕೆಟ್​ವೊಂದನ್ನು ಹರಾಜಿನ ಮೂಲಕ ಮಾರಾಟ ಮಾಡುವುದು ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸದು. ಅಂಥದ್ದೊಂದು ಮೊದಲನ್ನು ಇದೀಗ ‘ಕಡಲ ತೀರದ ಭಾರ್ಗವ’ ಚಿತ್ರತಂಡ ಮಾಡಿದೆ. ಇದನ್ನೂ ಓದಿ: ಒಳ್ಳೆಯವನೂ ಅಲ್ಲ, ಕೆಟ್ಟವನೂ ಅಲ್ಲ ಈ ವಾಮನ … ಚಿತ್ರೀಕರಣ ಮುಕ್ತಾಯ ‘ಕಡಲ ತೀರದ ಭಾರ್ಗವ’ ಚಿತ್ರವು ಮಾರ್ಚ್​ ಮೂರರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಇತ್ತೀಚೆಗೆ ಚಿತ್ರದ ಟ್ರೈಲರ್​ ಬಿಡುಗಡೆ ಮಾಡಲಾಗಿದೆ. ಈ ಸಮಾರಂಭದಲ್ಲಿ ಚಿತ್ರದ … Continue reading ಹರಾಜಿನಲ್ಲಿ ‘ಕಡಲ ತೀರದ ಭಾರ್ಗವ’ ಚಿತ್ರದ ಮೊದಲ ಟಿಕೆಟ್​ ಮಾರಾಟ; ಬೆಲೆ ಎಷ್ಟು ಗೊತ್ತಾ?