ಅಪ್ಪು ಹುಟ್ಟುಹಬ್ಬದಂದು ಕಬ್ಜ; ಬಿಡುಗಡೆ ದಿನಾಂಕ ಘೋಷಣೆ

ಬೆಂಗಳೂರು: ಈ ವರ್ಷದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಕನ್ನಡ ಸಿನಿಮಾ ಕಬ್ಜ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಆರ್. ಚಂದ್ರು ನಿರ್ದೇಶನದ ಉಪೇಂದ್ರ, ಕಿಚ್ಚ ಸುದೀಪ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಕಬ್ಜ ಚಿತ್ರ ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ದಿನವಾದ ಮಾರ್ಚ್ 17ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಈ ಬಗ್ಗೆ ನಿರ್ದೇಶಕ ಆರ್. ಚಂದ್ರು, ಕಬ್ಜ ಚಿತ್ರಕ್ಕೆ ಮೊದಲಿಂದಲೂ ಪುನೀತ್ ರಾಜಕುಮಾರ್ ಪ್ರೋತ್ಸಾಹ ನೀಡಿದ್ದರು. ಚಿತ್ರದ ಕೆಲವು ತುಣುಕುಗಳನ್ನು ಅವರಿಗೆ ತೋರಿಸಿದ್ದೆವು. ಆಗ ಹಾಲಿವುಡ್ ಚಿತ್ರ ಇದ್ದಂತಿದೆ ಎಂದು ಹೇಳಿ … Continue reading ಅಪ್ಪು ಹುಟ್ಟುಹಬ್ಬದಂದು ಕಬ್ಜ; ಬಿಡುಗಡೆ ದಿನಾಂಕ ಘೋಷಣೆ