ಕಬ್ಜ ಶೂಟಿಂಗ್​ ವೇಳೆ ನಟ ಉಪೇಂದ್ರ ತಲೆಗೆ ಬಡಿಯಿತು ಸಹ ನಟ ಬೀಸಿದ ರಾಡ್..!

ಬೆಂಗಳೂರು: ಬಹುನಿರೀಕ್ಷಿತ ಕಬ್ಜ ಚಿತ್ರದ ಶೂಟಿಂಗ್ ವೇಳೆ ನಟ ಉಪೇಂದ್ರ ಅವರಿಗೆ ಪೆಟ್ಟು ಬಿದ್ದಿರುವುದಾಗಿ ವರದಿಯಾಗಿದೆ. ಚಿತ್ರೀಕರಣದ ವೇಳೆ ಸಹ ನಟ ಬೀಸಿದ ರಾಡ್ ಅಚಾನಕ್​ ಆಗಿ ರಿಯಲ್ ಸ್ಟಾರ್ ಉಪೇಂದ್ರ ಅವರ ತಲೆಗೆ ಬಡಿದು ಏಟಾಗಿದೆ. ತಲೆಗೆ ಗಾಯವಾದರೂ ಅರ್ಧಕ್ಕೆ ಶೂಟಿಂಗ್ ನಿಲ್ಲಿಸದ ಉಪೇಂದ್ರ, ಶೂಟಿಂಗ್​ ಪೂರ್ಣಗೊಳಿಸುವ ಮೂಲಕ ಸಿನಿಮಾ ಮೇಲಿನ ತಮ್ಮ ಬದ್ಧತೆ ಮತ್ತು ಪ್ರೀತಿಯನ್ನು ಸಾಬೀತು ಮಾಡಿದರು. ಇದನ್ನೂ ಓದಿರಿ: ಅಮಿತಾಭ್ ಜತೆ ರಶ್ಮಿಕಾ ಗುಡ್​ಬೈ; ಸೆಟ್ಟೇರಿತು ಬಾಲಿವುಡ್​ನ ಮತ್ತೊಂದು ಸಿನಿಮಾ… ಬೆಂಗಳೂರು: … Continue reading ಕಬ್ಜ ಶೂಟಿಂಗ್​ ವೇಳೆ ನಟ ಉಪೇಂದ್ರ ತಲೆಗೆ ಬಡಿಯಿತು ಸಹ ನಟ ಬೀಸಿದ ರಾಡ್..!