‘ಸ್ಟೇ ಹೋಮ್​.. ಸ್ಟೇ ಸೇಫ್’​ ಎನ್ನುತ್ತಿವೆ ಉಪೇಂದ್ರ ‘ಕಬ್ಜ’ದ ಹೊಸ ಪೋಸ್ಟರ್​ಗಳು

ಬೆಂಗಳೂರು: ಆರ್ ಚಂದ್ರು ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ‘ಕಬ್ಜ‘ ಚಿತ್ರ ಪೋಸ್ಟರ್​ ಮೂಲಕವೇ ಸದ್ದು ಮಾಡಿದ್ದು ಗೊತ್ತಿರುವ ವಿಚಾರ. ಈ ಹಿಂದೆಂದೂ ಕಾಣಿಸದ ರೀತಿಯಲ್ಲಿ ಉಪೇಂದ್ರ ಅವರನ್ನು ತೋರಿಸಿ ಅಭಿಮಾನಿಗಳಿಗೂ ಬಿಗ್​ ಸಪ್ರೈಸ್​ ನೀಡಿದ್ದರು ನಿರ್ದೇಶಕರು. ಇದೀಗ ಕರೊನಾ ಹೊತ್ತಲ್ಲಿ ಸ್ಟೇ ಹೋಮ್​ ಸ್ಟೇ ಸೇಫ್​ ಎಂಬ ಸಾಲುಗಳಿರುವ ಹೊಸ ಪೋಸ್ಟರ್​ ಬಿಡುಗಡೆ ಮಾಡಿದೆ ಚಿತ್ರತಂಡ. ಈ ವರೆಗಿನ ಪೋಸ್ಟರ್​ಗಳಿಗೂ ಇದೀಗ ಹೊಸದಾಗಿ ಬಿಡುಗಡೆ ಮಾಡಿರುವ ಪೋಸ್ಟರ್​ಗೂ ತುಂಬ ವ್ಯತ್ಯಾಸಗಳಿದ್ದು, ರಕ್ತಸಿಕ್ತ ಕೈಗಳನ್ನು ಮತ್ತು ಬೈಕ್​ ಏರಿ ಪೋಸ್​ … Continue reading ‘ಸ್ಟೇ ಹೋಮ್​.. ಸ್ಟೇ ಸೇಫ್’​ ಎನ್ನುತ್ತಿವೆ ಉಪೇಂದ್ರ ‘ಕಬ್ಜ’ದ ಹೊಸ ಪೋಸ್ಟರ್​ಗಳು