150 ಕೋಟಿ ರೂ.ನತ್ತ ಸಾಗಿದ ‘ಕಾಟೇರ’! ಇಲ್ಲಿದೆ ಬಾಕ್ಸ್​ ಆಫೀಸ್​ ವಿವರ

ಬೆಂಗಳೂರು: ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ನಟನೆಯ, ತರುಣ್​ ಸುದೀರ್​ ನಿರ್ದೇಶನದ ಬಹುನಿರೀಕ್ಷಿತ ‘ಕಾಟೇರ’ ಕಳೆದ ವರ್ಷ ಡಿ.29 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಇದೀಗ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುವಲ್ಲಿ ಯಶಸ್ವಿಯಾಗಿದೆ. ಇಂದಿಗೂ ಸಿನಿಪ್ರೇಕ್ಷಕರಿಂದ ತುಂಬುತ್ತಿರುವ ಚಿತ್ರಮಂದಿರಗಳಲ್ಲಿ ಸಿನಿಮಾಗೆ ವ್ಯಾಪಕ ಪಾಸಿಟಿವ್ ಪ್ರತಿಕ್ರಿಯೆಗಳು ಲಭಿಸುತ್ತಿದ್ದು, ಚಿತ್ರವು ಇದೀಗ 150 ಕೋಟಿ ರೂ. ಗಳಿಕೆಯತ್ತ ಸಾಗುತ್ತಿದೆ. ಇದನ್ನೂ ಓದಿ: ಮದುವೆ ವರನ ಮೆರವಣಿಗೆ ಹೀಗೂ ಇರಲು ಸಾಧ್ಯವೇ?: ‘ಸೈಲೆಂಟ್ ಬಾರಾತ್’ ವಿಡಿಯೋ ವೈರಲ್​ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್​ ಮತ್ತು ಸ್ಯಾಂಡಲ್​ವುಡ್​ನ … Continue reading 150 ಕೋಟಿ ರೂ.ನತ್ತ ಸಾಗಿದ ‘ಕಾಟೇರ’! ಇಲ್ಲಿದೆ ಬಾಕ್ಸ್​ ಆಫೀಸ್​ ವಿವರ