‘ಕಾಟೇರ’ ಸಕ್ಸಸ್‌ ಪಾರ್ಟಿ; ನಟ ದರ್ಶನ್​ ಸೇರಿ 8 ಮಂದಿಗೆ ನೋಟಿಸ್​

ಬೆಂಗಳೂರು:  ಜೆಟ್​ ​ಲ್ಯಾಗ್ ಪಬ್​ನಲ್ಲಿ ನಟ ದರ್ಶನ್ ಕಾಟೇರ ಸಿನಿಮಾ ಸಕ್ಸಸ್​​ ಪಾರ್ಟಿಯನ್ನು ಆಯೋಜಿಸಿದ್ದರು. ರಾಜಾಜಿನಗರದ ಜಟ್ಲಾಗ್ ರೆಸ್ಟೋಬಾರ್ ನಲ್ಲಿ ಭರ್ಜರಿಯಾಗಿ ನಡೆಸಲಾಗಿತ್ತು. ನಿಯಮ ಉಲ್ಲಂಘಿಸಿ ಬೆಳಗ್ಗಿನವರೆಗೂ ಸ್ಯಾಂಡಲ್‌ವುಡ್‌ನ ಹಲವು ನಟ ನಟಿಯರು ಪಾರ್ಟಿ ಮಾಡಿದ್ದು,  ಜೆಟ್ಲಾಗ್ ರೆಸ್ಟೋಬಾರ್ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದೀಗ ಸ್ಯಾಂಡಲ್​ವುಡ್​ನ ಹಲವು ನಟ ನಟಿಯರಿಗೆ ನೋಟಿಸ್​ ಜಾರಿ ಮಾಡಲಾಗಿದೆ. ಅಭಿಷೇಕ್ ಅಂಬರೀಷ್ ಸೇರಿ ಅನೇಕ ಸೆಲೆಬ್ರೆಟಿಗಳು ಮುಂಜಾನೆವರೆಗೆ ಪಾರ್ಟಿ ಮಾಡಿದ್ದರು. ಈ ಪ್ರಕರಣ ಸಾಕಷ್ಟು ಸುದ್ದಿ ಆಗಿತ್ತು. ಈ ಪ್ರಕರಣದಲ್ಲಿ … Continue reading ‘ಕಾಟೇರ’ ಸಕ್ಸಸ್‌ ಪಾರ್ಟಿ; ನಟ ದರ್ಶನ್​ ಸೇರಿ 8 ಮಂದಿಗೆ ನೋಟಿಸ್​