ಸ್ತ್ರೀಗೌರವದ ಶರನ್ನವರಾತ್ರಿ: ಆಚರಣೆಯ ಹಿನ್ನೆಲೆ, ವಿಧಿವಿಧಾನ ವಿವರಿಸಿದ ದೈವಜ್ಞ ಕೆ.ಎನ್. ಸೋಮಯಾಜಿ..

ಸ್ತ್ರೀಯನ್ನು ಶಕ್ತಿಯ ಸ್ವರೂಪವಾಗಿ ಪೂಜಿಸುವ ಭಾರತೀಯ ಸಂಪ್ರದಾಯದ ವಿಶಿಷ್ಟ ಕಲ್ಪನೆಯ ಪ್ರಮುಖ ಆಚರಣೆ ಶರನ್ನವರಾತ್ರಿ. ‘ಯತ್ರ ನಾರ್ಯಸ್ತು ಪೂಜ್ಯಂತೆ, ರಮಂತೇ ತತ್ರ ದೇವತಾಃ’ (ಸ್ತ್ರೀಯನ್ನು ಪೂಜಿಸುವಲ್ಲಿ ದೇವರು ಸಂಚರಿಸುತ್ತಾರೆ) ಎಂಬ ಭಾರತೀಯ ಕಲ್ಪನೆಯ ಅದ್ಭುತ ಆಚರಣೆ ನವರಾತ್ರಿ. ಸಾಮಾನ್ಯವಾಗಿ ನವರಾತ್ರಿ ಎಂದೇ ಪ್ರಸಿದ್ಧವಾದ ಆಚರಣೆಯ ಹಿನ್ನೆಲೆ, ವಿಧಿ ವಿಧಾನಗಳು, ತಪ್ಪು ಕಲ್ಪನೆಗಳು ಹಾಗೂ ಆಚರಣೆಯ ಮಹತ್ವದ ಕುರಿತು ಖ್ಯಾತ ಧಾರ್ವಿುಕ ಮಾರ್ಗದರ್ಶಿ, ದೈವಜ್ಞ ಕೆ.ಎನ್. ಸೋಮಯಾಜಿ ಅವರು ‘ವಿಜಯವಾಣಿ’ ಹಾಗೂ ‘ದಿಗ್ವಿಜಯ 247 ನ್ಯೂಸ್’ ಕ್ಲಬ್​ಹೌಸ್ ಸಂವಾದದಲ್ಲಿ … Continue reading ಸ್ತ್ರೀಗೌರವದ ಶರನ್ನವರಾತ್ರಿ: ಆಚರಣೆಯ ಹಿನ್ನೆಲೆ, ವಿಧಿವಿಧಾನ ವಿವರಿಸಿದ ದೈವಜ್ಞ ಕೆ.ಎನ್. ಸೋಮಯಾಜಿ..