VIDEO| ದೋಸೆ, ಇಡ್ಲಿ ಮಾಡ್ಕಂಡು ಉಣ್ಣದು ಕಲಿತುಕೊಳ್ಳಿ: ಹಳ್ಳಿ ಸೊಗಡಿನಲ್ಲಿ ಕರೊನಾ ಎಚ್ಚರಿಕೆ ನೀಡಿದ ಶಾಸಕ ಶಿವಲಿಂಗೇಗೌಡ

ಹಾಸನ: ಹಳ್ಳಿ ಸೊಗಡಿನಲ್ಲಿ ಮಹಾಮಾರಿ ಕರೊನಾ ವೈರಸ್​ ಬಗ್ಗೆ ಹೇಳಿ ಹಳ್ಳಿ ರೈತರಿಗೆ ಅರಸಿಕೆರೆ ಜೆಡಿಎಸ್​ ಶಾಸಕ ಶಿವಲಿಂಗೇಗೌಡ ಎಚ್ಚರಿಕೆ ನೀಡಿದ ಪ್ರಸಂಗವೊಂದು ಜರುಗಿದೆ. ಚೀನಾ ದೇಶದವರು ಹೇಳಿದ ಮಾತಿಗೆ ಟ್ರಂಪ್ ಉದಾಸಿನಾ ಮಾಡಿದ. ಈಗ ಏನಾಗಿದೆ ಅಮೆರಿಕದಲ್ಲಿ? 50 ಸಾವಿರಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಇಟಲಿಯಲ್ಲಿ ರಜೆ ಕೊಟ್ರೆ ಜನ ಬಾರಿಗೆ ಹೋಗಿ ಮಜಾಮಾಡಿದರು. ಅಲ್ಲಿಯೂ ಸರಿಯಾಗಿ ಲಾಕ್​ಡೌನ್​ ಮಾಡಲಿಲ್ಲ. ಹೀಗಾಗಿ 25 ಸಾವಿರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಇಂಡಿಯಾದಲ್ಲಿ ಲಾಕ್​ಡೌನ್ ಮಾಡಿದರಿಂದ ಸಾವಿನ ಸಂಖ್ಯೆ … Continue reading VIDEO| ದೋಸೆ, ಇಡ್ಲಿ ಮಾಡ್ಕಂಡು ಉಣ್ಣದು ಕಲಿತುಕೊಳ್ಳಿ: ಹಳ್ಳಿ ಸೊಗಡಿನಲ್ಲಿ ಕರೊನಾ ಎಚ್ಚರಿಕೆ ನೀಡಿದ ಶಾಸಕ ಶಿವಲಿಂಗೇಗೌಡ