More

  ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

  ಹುಬ್ಬಳ್ಳಿ: ಇಲ್ಲಿಯ ಕೆ.ಎಚ್. ಪಾಟೀಲ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪಿಯು ಹಾಗೂ ಜೆಇಇ, ಕೆಸಿಇಟಿ ಪರೀಕ್ಷೆಗಳಲ್ಲಿ ಉನ್ನತ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ “ಅಚೀವರ್ಸ್ ಅರೇನಾ- 2024′ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

  ಸಾಧಕ ವಿದ್ಯಾರ್ಥಿಗಳಾದ ಶಿವಾನಿ ರಡ್ಡೇರ, ಅಭಯ ಮಹಾಲಿಂಗಪುರ, ಮನೋಜ ಕುಲಕಣಿರ್, ಶ್ರೇಯಾ ಕಲೂಟಿ, ಬಸವರಾಜ ಶಿರೂರ, ಪುನೀತ ಶೆಟ್ರು, ಪ್ರಜ್ವಲ ಜೇಡಿಮಠ, ಹೃಷಿಕೇಶ ಹೊನವಾಡ, ಐಶ್ವರ್ಯ ಎಲವಗಿ ಅವರನ್ನು ಸನ್ಮಾನಿಸಲಾಯಿತು.

  ವೇಮನ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಆರ್.ಕೆ. ಪಾಟೀಲ, ಬಾಗಲಕೋಟೆಯ ನಿಸರ್ಗ ಎಜ್ಯಕೇಶನ್ ಅಕಾಡೆಮಿ ಅಧ್ಯಕ್ಷ ಶ್ರೀನಿವಾಸ ಗೌಡರ, ಪ್ರಾರ್ಥನಾ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಡಾ. ವಿ.ಎಸ್. ಭೀಮರಡ್ಡಿ, ಉಪಾಧ್ಯಕ್ಷ ಆರ್.ಎಂ. ಪತ್ತಾರ, ಕೃಷ್ಣಪ್ಪ ಉದಪುಡಿ, ಶಂಕರ ಕುಂಬಾರ, ಪ್ರಾಚಾರ್ಯ ಎಸ್.ಬಿ. ಸಣಗೌಡರ, ಬಸವರಾಜ ಹಿರೇಮಠ, ಇತರರು ಉಪಸ್ಥಿತರಿದ್ದರು.

  See also  ಕಲಬುರಗಿಯಲ್ಲಿ ಭವರಲಾಲರಿಗೆ ಸನ್ಮಾನ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts