ಒಂದೇ ದೇಗುಲದಲ್ಲಿ 2 ವಿಗ್ರಹಗಳೇಕೆ?: ಜ್ಯೋತಿರ್ಮಠ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಪ್ರಶ್ನೆ

ನವದೆಹಲಿ: ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮ ದೇವರ ವಿಗ್ರಹದ ಪ್ರಾಣ ಪ್ರತಿಷ್ಠೆಗೆ ಕೆಲವೇ ಗಂಟೆಗಳು ಬಾಕಿಯಿರುವಾಗ ಜ್ಯೋತಿರ್ಮಠ ಶಂಕರಾಚಾರ್ಯ ಸ್ವಾಮಿ ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿ ಒಂದೇ ದೇಗುಲದಲ್ಲಿ 2 ಮೂರ್ತಿಗಳ ಸ್ಥಾಪನೆಯೇಕೆ ಎಂದು ಒ್ರಶ್ನಿಸಿದ್ದಾರೆ. ಇದನ್ನೂ ಓದಿ: ಬಾಲರಾಮ ವಿಗ್ರಹಕ್ಕೆ ನೀಲವರ್ಣ ಶಿಲೆಯೇ ಆಯ್ಕೆಯಾಗಿದ್ದೇಕೆ? ವಿವರ ಇಲ್ಲಿದೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಪತ್ರ ಬರೆದಿರುವ ಅವರು, ರಾಮಲಲ್ಲಾ ವಾರಿಜ್‌ಮನ್‌ ಇರುವಾಗ ಹೊಸ ಪ್ರತಿಮೆಯನ್ನು ಹೇಗೆ ಪ್ರತಿಷ್ಠಾಪಿಸಿದರು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 1949 ರಲ್ಲಿ ಉತ್ಖನನದ ಸಮಯದಲ್ಲಿ, ಅಯೋಧ್ಯೆಯ … Continue reading ಒಂದೇ ದೇಗುಲದಲ್ಲಿ 2 ವಿಗ್ರಹಗಳೇಕೆ?: ಜ್ಯೋತಿರ್ಮಠ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಪ್ರಶ್ನೆ