ಕಾಲಿವುಡ್​ ಖ್ಯಾತ ನಟನನ್ನು ವರಿಸಲಿದ್ದಾರೆ ಬ್ಯಾಡ್ಮಿಂಟನ್​ ತಾರೆ ಜ್ವಾಲಾ ಗುಟ್ಟಾ!

ಚೆನ್ನೈ: ಶುಕ್ರವಾರವಷ್ಟೇ ಕಾಲಿವುಡ್​ ನಟ ವಿಷ್ಣು ವಿಶಾಲ್​ 36ನೇ ಹುಟ್ಟಹಬ್ಬ ಆಚರಿಸಿಕೊಂಡಿದ್ದು, ಗೆಳತಿ ಹಾಗೂ ಬ್ಯಾಡ್ಮಿಂಟನ್​ ತಾರೆ ಜ್ವಾಲಾ ಗುಟ್ಟಾ ವಿಷ್ಣು ಮನೆಗೆ ದಿಢೀರ್​ ಭೇಟಿ ನೀಡುವ ಮೂಲಕ ಸ್ಪೆಷಲ್​ ಸರ್ಪ್ರೈಸ್​ ನೀಡಿದ್ದರು. ಇದೀಗ ಅವರಿಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಟ ವಿಷ್ಣು, ಜ್ವಾಲಾ ಗುಟ್ಟಾರೊಂದಿಗೆ ಕೇಕ್​ ಕತ್ತರಿಸಿ ಬರ್ತಡೇ ಸಂಭ್ರಮ ಆಚರಿಸಿರುವ ಫೋಟೋಗಳನ್ನು ಟ್ವಿಟರ್​ನಲ್ಲಿ ವಿಶಾಲ್​ ಹಂಚಿಕೊಂಡಿದ್ದಾರೆ. ಇಬ್ಬರ ನಡುವೆ ಲವ್ವಿಡವ್ವಿ ಇದೆ ಎಂದು ಹೇಳಲಾಗುತ್ತಿದೆ. ಶೀಘ್ರದಲ್ಲೇ ಮದುವೆ ಆಗುವ ತಯಾರಿ ಮಾಡಿಕೊಳ್ಳುತ್ತಿದ್ದಾರೆಂಬ ಮಾತುಗಳು … Continue reading ಕಾಲಿವುಡ್​ ಖ್ಯಾತ ನಟನನ್ನು ವರಿಸಲಿದ್ದಾರೆ ಬ್ಯಾಡ್ಮಿಂಟನ್​ ತಾರೆ ಜ್ವಾಲಾ ಗುಟ್ಟಾ!