ಶಾಸ್ತ್ರಕ್ಕಷ್ಟೇ ಬಿಡುಗಡೆ!: ಸಬ್ಸಿಡಿ ಇಲ್ಲ, ಒಟಿಟಿಗೂ ದೂರ; ಟಿವಿ ಹಕ್ಕುಗಳೂ ಇಲ್ಲ…

ಹೊಸಬರ ಚಿತ್ರಗಳನ್ನು ನೋಡುವುದಕ್ಕೆ ಚಿತ್ರಮಂದಿರಗಳಿಗೆ ಜನ ಬರುವುದು ಕಡಿಮೆ. ಟಿವಿ ಚಾನಲ್​ನವರೂ ಮುಂಚಿನಂತೆ ಈಗ ಹಕ್ಕುಗಳನ್ನು ಖರೀದಿಸುವುದನ್ನು ಬಿಟ್ಟಿದ್ದಾರೆ. ಒಟಿಟಿಯಲ್ಲಿ ಕನ್ನಡ ಚಿತ್ರಗಳಿಗೆ ಡಿಮಾಂಡ್ ಇಲ್ಲ, ಸಬ್ಸಿಡಿ ಸಿಗುತ್ತಿಲ್ಲ, ಪ್ರಶಸ್ತಿ ಬಗ್ಗೆ ಯಾರಿಗೂ ಸುಳಿವಿಲ್ಲ … ಹೀಗಿದ್ದರೂ ಯಾವ ಧೈರ್ಯದ ಮೇಲೆ ಹೊಸ ಚಿತ್ರಗಳು ನಿರ್ಮಾಣವಾಗುತ್ತಿವೆ? | ಚೇತನ್ ನಾಡಿಗೇರ್ ಬೆಂಗಳೂರು ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಹಾಜರಾತಿಗೆ ಸರ್ಕಾರ ಯಾವಾಗ ಅನುಮತಿ ಕೊಡುತ್ತದೆ? ಯಾವ ದೊಡ್ಡ ಸಿನಿಮಾ ಮೊದಲು ಬಿಡುಗಡೆಯಾಗುತ್ತದೆ? ಯಾವ ಸಿನಿಮಾ ಬಿಡುಗಡೆಯಿಂದ ಚಿತ್ರರಂಗ ಚೇತರಿಸಿಕೊಳ್ಳುವ … Continue reading ಶಾಸ್ತ್ರಕ್ಕಷ್ಟೇ ಬಿಡುಗಡೆ!: ಸಬ್ಸಿಡಿ ಇಲ್ಲ, ಒಟಿಟಿಗೂ ದೂರ; ಟಿವಿ ಹಕ್ಕುಗಳೂ ಇಲ್ಲ…