PHOTOS| ಜೂನಿಯರ್​ ಚಿರು ಎಕ್ಸ್​ಕ್ಲ್ಯೂಸೀವ್​ ಫೋಟೋಗಳು ಇಲ್ಲಿವೆ

ಸ್ಯಾಂಡಲ್​ವುಡ್​ ನಟ ದಿ. ಚಿರಂಜೀವಿ ಸರ್ಜಾ ಕುಟುಂಬಕ್ಕೆ ಜೂ.ಚಿರು ಎಂಟ್ರಿಯಾಗಿದ್ದು, ಸರ್ಜಾ ಕುಟುಂಬ ಸಂಭ್ರಮದಲ್ಲಿದೆ. ಮೇಘನಾ ರಾಜ್​ ಅವರು ಬುಧವಾರ ಬೆಳಗ್ಗೆ 11 ಗಂಟೆ 7 ನಿಮಿಷಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಮುದ್ದು ಕಂದನ್ನು ಎತ್ತಿಕೊಂಡ ಚಿಕ್ಕಪ್ಪ ಧ್ರುವ ಸರ್ಜಾ ಸಂತಸಪಟ್ಟರು. ತಂದೆ ಚಿರಂಜೀವಿ ಸರ್ಜಾ ಅವರ ಫೋಟೋ ಮುಂದೆ ಮಗು ಇಟ್ಟು ಜೂ.ಚಿರುನನ್ನು ಸ್ವಾಗತಿಸಿದರು. ಆ ಕ್ಷಣದ ಫೋಟೋಗಳು ಇಲ್ಲಿವೆ. ಜೂ.ಚಿರು ಆಗಮನ, ಮೇಘನಾ ಫುಲ್​ ಖುಷ್​ PHOTO GALLERY| ಚಿರು ಫೋಟೋ ಇಟ್ಟುಕೊಂಡು … Continue reading PHOTOS| ಜೂನಿಯರ್​ ಚಿರು ಎಕ್ಸ್​ಕ್ಲ್ಯೂಸೀವ್​ ಫೋಟೋಗಳು ಇಲ್ಲಿವೆ