ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ವಿದ್ಯಾಗಿರಿಯ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸಿಬಿಎಸ್‌ಇ ಶಾಲೆಯು 10ನೇ ತರಗತಿ ಫಲಿತಾಂಶದಲ್ಲಿ ಸತತ 19 ವರ್ಷಗಳಿಂದ ಶೇ. 100ರಷ್ಟಾಗಿದೆ. ಪರೀಕ್ಷೆಗೆ ಹಾಜರಾಗಿದ್ದ 263 ವಿದ್ಯಾರ್ಥಿಗಳಲ್ಲಿ 41 ಜನ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ಪೂರ್ವಿ ಪಾಟೀಲ ಶೇ. 97.40 ಅಂಕ ಗಳಿಸಿ ಶಾಲೆಗೆ ಪ್ರಥಮ, ಸೂರ್ತಿ ತಿಮ್ಮಾಪುರ ಶೇ. 97 ದ್ವಿತೀಯ, ಶ್ರೇಯಸ್ ಮೇಳಸಕ್ರಿ ಶೇ. 96.6 ಮತ್ತು ಶ್ರೇಯಾ ಶೆಲೆನ್ನವರ ಶೇ. 96.6 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ರಮಿತ್‌ಕೃಷ್ಣ ಅಣ್ವೇಕರ ಶೇ. 94.6, ತನ್ವಿ ಶೇ. 96.2, ಸುಪ್ರೀತ್ ಗೌಡರ ಶೇ. 96, ಪ್ರಜ್ಞಾ ಖಟವ್ಕರ್ ಶೇ. 95.8, ಸುತೇಜ್ ಕುಲಕರ್ಣಿ ಶೇ. 95, ಪ್ರಣವ್ ಬೀಳಗಿ ಶೇ. 94.2, ಶ್ರೇಯಾ ಇಟಗಿ ಶೇ. 94.2 ಪಾವನಿ ಮಟ್ಲವರ್ ಶೇ. 94, ನಿಧಿ ಶೆಟ್ಟಿ ಶೇ. 93.8, ಶ್ರೀನಿಧಿ ಗೋಡ್ಖಿಂಡಿ ಶೇ. 93.4, ಅರ್ಣವ್ ಗಜಪತಿ ಶೇ. 93.2, ದೆಬ್ರೂಪ್ ಚೌಧರಿ ಶೇ. 93.2, ಆರ್ಯನ್ ಶೇ. 93, ಸೋಹಾನಿ ಕಟ್ಟಿಮನಿ ಶೇ. 93, ಸುಜಲ್ ವಾಂಗಿ ಶೇ. 93, ಮನೀಶ ಪಾಟೀಲ ಶೇ. 92.6, ರಿಷಬ್ ಕುಲಕರ್ಣಿ ಶೇ. 92.4, ತುಳಸಿ ಕಟ್ಟಿ ಶೇ. 92, ಸೋಹನ್ ಮುನ್ನೊಳ್ಳಿ ಶೇ. 92, ಮೊಹಮ್ಮದ ಸಾಽಕ್ ಪಾಗೆ ಶೇ. 92, ಅರ್ಜುನ್ ಸೈಗಲ್ ಶೇ. 91.8, ಅಭಿಷೇಕ ಶೇ. 91.8, ಸಮರ್ಥ್ ಮೇಲಿನಮನಿ ಶೇ. 91.8, ನಿಽ ವೈದ್ಯ ಶೇ. 91.2, ಸಿಂಚನ ಅಂಗಡಿ ಶೇ. 91.2, ಅವಂತಿ ಎಸ್. ಶೇ. 91, ಅಧ್ವೆತ ರಾವ್ ಶೇ. 91 ಅಕ್ಷತಾ ಕಣಬೂರು ಶೇ. 90.8, ಸುಶ್ಮಿತಾ ಶೆಟ್ಟಿ ಶೇ. 90.8, ತೇಜಸ್ವಿನಿ ಕೋರಿ ಶೇ. 90.8, ಸಾನ್ವಿ ಪಾಟೀಲ ಶೇ. 90.6, ರಿತಿಶಾ ರಾವ್ ಶೇ. 90.4, ಅದಿತಿ ಪಾಟೀಲ ಶೇ. 90.4, ಸಿಂಚನ ಕುಪ್ಪಸಗೌಡರ ಶೇ. 90.4, ಪೂರ್ವಿ ಸಕಲತಿ ಶೇ. 90.2, ಫರ್ಹೀನ್‌ನಾಜ್ ಪಟೇಲ ಶೇ. 90, ಸುಹಾಸ್ ದಳವಾಯಿ ಶೇ. 90, ತನಿಷ್ಕ ಮೆಹ್ತಾ ಶೇ. 89.8, ಸಮೀರ ಹಬ್ಬು ಶೇ. 89.8, ಜಾನ್ವಿ ಪಾಠಕ್ ಶೇ. 89.6, ಮಾರಿಯಾ ಖಡಕೆ ಶೇ. 89.6 ಅಂಕ ಪಡೆದಿದ್ದಾರೆ.
