ವಿಭಿನ್ನವಾಗಿ ಅಭಿಮಾನ ತೋರ್ಪಡಿಸಿದ ಜೂ. ಎನ್​ಟಿಆರ್​ ಅಭಿಮಾನಿ; ವ್ಯಾಪಕ ಮೆಚ್ಚುಗೆ

ರಾಯಲಸೀಮಾ: ಅಭಿಮಾನಿಗಳು ನೆಚ್ಚಿನ ನಟರ ಮೇಲಿನ ಅಭಿಮಾನವನ್ನು ನಾನಾತರಹ ಹೊರಹಾಕುತ್ತಾರೆ. ಕೆಲವರು ಫೋಟೋ ಇಟ್ಟು ಪೂಜಿಸಿದರೆ ಇನ್ನು ಕೆಲವು ಅಭಿಮಾನಿಗಳು ಅವರ ಹೆಸರು ಹಾಗೂ ಫೋಟೋವನ್ನು ಹಚ್ಚೆ ಹಾಕಿಕೊಳ್ಳುವ ಮೂಲಕ ಅಭಿಮಾನ ಮೆರೆಯುತ್ತಾರೆ. ಇದೀಗ ಜೂ.​ ಎನ್​ಟಿಆರ್​ ಅಭಿಮಾನಿಯೊಬ್ಬರು ನೆಚ್ಚಿನ ನಟನ ಮೇಲಿನ ಪ್ರೀತಿಯನ್ನು ತುಸು ವಿಭಿನ್ನವಾಗಿ ತೋರ್ಪಡಿಸುವ ಮೂಲಕ ಸುದ್ದಿಯಾಗಿದ್ದಾರೆ. ಆಂಧ್ರಪ್ರದೇಶದ ರಾಯಲಸೀಮಾದಲ್ಲಿ ಜೂ. ಎನ್​ಟಿಆರ್​ ಅಭಿಮಾನಿಯೊಬ್ಬರು ತಮ್ಮ ಮನೆ ನಿರ್ಮಿಸುತ್ತಿದ್ದು, ಇಟ್ಟಿಗೆಗಳ ಮೇಲೆ ನೆಚ್ಚಿನ ನಟನ ಹೆಸರನ್ನು ಹಾಕಿಸುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. … Continue reading ವಿಭಿನ್ನವಾಗಿ ಅಭಿಮಾನ ತೋರ್ಪಡಿಸಿದ ಜೂ. ಎನ್​ಟಿಆರ್​ ಅಭಿಮಾನಿ; ವ್ಯಾಪಕ ಮೆಚ್ಚುಗೆ