ಮಹೇಶ್ ಜತೆ ಮೇಘಾ: ಟಾಲಿವುಡ್​ಗೆ ಎಂಟ್ರಿನಾ ಅಥವಾ ಜಾಹೀರಾತಿನ ಶೂಟಿಂಗ್​ಗಾ?

ಕನ್ನಡದ ಜೊತೆ ಜೊತೆಯಲಿಸೀರಿಯಲ್ ಸದಾ ಕನ್ನಡಿಗರ ನೆಚ್ಚಿನ ಸೀರಿಯಲ್ ಆಗಿದೆ. ಈ ಸೀರಿಯಲ್​ನಲ್ಲಿ ನಟ ಅನಿರುದ್ಧ, ನಟಿ ಮೇಘಾ ಶೆಟ್ಟಿ ಅವರ ನಟನೆ ಕಂಡ ಇಡೀ ಕರುನಾಡೇ ಅವರನ್ನು ಮೆಚ್ಚಿಕೊಂಡಿದೆ. ಹಾಗಾಗಿ, ಈ ಸೀರಿಯಲ್ ಬಳಿಕ ಮೇಘಾ ಶೆಟ್ಟಿ ಅವರಿಗೆ ಬೇಡಿಕೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಇನ್ನು, ಮೇಘಾ ಅವರಿಗೆ ಬೆಳ್ಳೆ ತೆರೆಯಲ್ಲಿ ಮಿಂಚಲು ಸಹ ಅವಕಾಶಗಳು ದಿನದಿಂದ ದಿನಕ್ಕೆ ದುಪ್ಪಟ್ಟು ಆಗುತ್ತಿವೆ. ಈಗಾಗಲೇ, ಮೇಘಾ ‘ಟ್ರಿಪಲ್ ರೈಡಿಂಗ್’ ಎಂಬ ಕನ್ನಡದ ಚಿತ್ರದಲ್ಲಿ ನಟ ಗಣೇಶ್ ಅವರ ಜತೆಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 
ಈ ನಡುವೆ ನಟಿ ಮೇಘಾ ಶೆಟ್ಟಿ ಅವರು ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಕಾರಣ, ಏನು ಅಂತೀರಾ…? ಆಂದಹಾಗೆ, ನಟಿ ಮೇಘಾ ಶೆಟ್ಟಿ ಅವರು ಟಾಲಿವುಡ್​ನ ಸೂಪರ್ ಸ್ಟಾರ್ ನಟ ಪ್ರಿನ್ಸ್ ಮಹೇಶ್ ಬಾಬು ಅವರ ಜತೆಗೆ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಸದ್ಯ, ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಇದರ ಜತೆಗೆ, ಈ ಫೋಟೋಗಳ ಹಿಂದಿನ ರಹಸ್ಯ ಏನು ಎಂದು ತಿಳಿಯಲು ಕರುನಾಡ ಜನತೆ ಹಾಗೂ ನಟಿ ಮೇಘಾ ಶೆಟ್ಟಿ ಅವರ ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ.
ಹೀಗಿದ್ದರೂ, ಮೇಘಾ ಮಾತ್ರ ತಾವು ಮಹೇಶ್ ಅವರನ್ನು ಯಾಕೆ ಭೇಟಿ ಮಾಡಿದ್ದಾರೆ ಎಂಬುದನ್ನು ಯಾರಿಗೂ ತಿಳಿಸಿಲ್ಲ. ಮೇಘಾ ಅವರು ಈ ಭೇಟಿಯ ಗುಟ್ಟು ಕಾಯ್ದುಕೊಂಡಿದ್ದಾರೆ. ಆದರೆ, ಕೆಲ ಊಹಾಪೋಹಗಳ ಪ್ರಕಾರ ಮಾತ್ರ ಮೇಘಾ ಶೆಟ್ಟಿ ಟಾಲಿವುಡ್​ನಲ್ಲಿ ನಟಿಸುತ್ತಿರಬಹುದು ಅಥವಾ ಯಾವುದಾದರೂ ಜಾಹೀರಾತಿಗೆ ಇವರಿಬ್ಬರೂ ಒಂದಾಗಿರಬಹುದು ಎನ್ನಲಾಗುತ್ತಿದೆ. ಇನ್ನು, ಕೆಲ ಮಾಹಿತಿಗಳ ಪ್ರಕಾರ ನಟಿ ಮೇಘಾ ಶೆಟ್ಟಿ ಅವರು ಒಂದು ಜಾಹೀರಾತಿನಲ್ಲಿ ನಟ ಮಹೇಶ್ ಅವರಿಗೆ ಪತ್ನಿಯಾಗಿ ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ. 
ಸ್ವತಃ ಮೇಘಾ ಶೆಟ್ಟಿ ಅವರು ನಟ ಮಹೇಶ್ ಬಾಬು ಅವರ ಜತೆಗಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ತಮ್ಮ ಪೋಸ್ಟ್​ಗೆ ಹಾರ್ಟ್ ಸಿಂಬಲ್ ಬಳಸಿದ್ದಾರೆ. ಆದರೆ, ತಮ್ಮ ಪೋಸ್ಟ್ ಕೆಳಗಿನ ಅವರ ಅಭಿಮಾನಿಗಳ ಯಾವ ಪ್ರಶ್ನೆಗೂ ನಟಿ ಉತ್ತರಿಸಿಲ್ಲ. ಹಾಗಾಗಿ, ನಟಿ ಯಾಕೆ ನಟ ಮಹೇಶ್ ಬಾಬು ಅವರನ್ನು ಭೇಟಿಯಾಗಿದ್ದಾರೆ ಎಂಬುದನ್ನು ಇನ್ನೂ ತಿಳಿಯಬೇಕಿದೆ. ಆದರೆ, ಇವರಿಬ್ಬರ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿವೆ. 

ಮಹೇಶ್ ಜತೆ ಮೇಘಾ: ಟಾಲಿವುಡ್​ಗೆ ಎಂಟ್ರಿನಾ ಅಥವಾ ಜಾಹೀರಾತಿನ ಶೂಟಿಂಗ್​ಗಾ? ಮಹೇಶ್ ಜತೆ ಮೇಘಾ: ಟಾಲಿವುಡ್​ಗೆ ಎಂಟ್ರಿನಾ ಅಥವಾ ಜಾಹೀರಾತಿನ ಶೂಟಿಂಗ್​ಗಾ? ಮಹೇಶ್ ಜತೆ ಮೇಘಾ: ಟಾಲಿವುಡ್​ಗೆ ಎಂಟ್ರಿನಾ ಅಥವಾ ಜಾಹೀರಾತಿನ ಶೂಟಿಂಗ್​ಗಾ?

Contents
ಕನ್ನಡದ ‘ಜೊತೆ ಜೊತೆಯಲಿ‘ ಸೀರಿಯಲ್ ಸದಾ ಕನ್ನಡಿಗರ ನೆಚ್ಚಿನ ಸೀರಿಯಲ್ ಆಗಿದೆ. ಈ ಸೀರಿಯಲ್​ನಲ್ಲಿ ನಟ ಅನಿರುದ್ಧ, ನಟಿ ಮೇಘಾ ಶೆಟ್ಟಿ ಅವರ ನಟನೆ ಕಂಡ ಇಡೀ ಕರುನಾಡೇ ಅವರನ್ನು ಮೆಚ್ಚಿಕೊಂಡಿದೆ. ಹಾಗಾಗಿ, ಈ ಸೀರಿಯಲ್ ಬಳಿಕ ಮೇಘಾ ಶೆಟ್ಟಿ ಅವರಿಗೆ ಬೇಡಿಕೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಇನ್ನು, ಮೇಘಾ ಅವರಿಗೆ ಬೆಳ್ಳೆ ತೆರೆಯಲ್ಲಿ ಮಿಂಚಲು ಸಹ ಅವಕಾಶಗಳು ದಿನದಿಂದ ದಿನಕ್ಕೆ ದುಪ್ಪಟ್ಟು ಆಗುತ್ತಿವೆ. ಈಗಾಗಲೇ, ಮೇಘಾ ‘ಟ್ರಿಪಲ್ ರೈಡಿಂಗ್’ ಎಂಬ ಕನ್ನಡದ ಚಿತ್ರದಲ್ಲಿ ನಟ ಗಣೇಶ್ ಅವರ ಜತೆಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ನಡುವೆ ನಟಿ ಮೇಘಾ ಶೆಟ್ಟಿ ಅವರು ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಕಾರಣ, ಏನು ಅಂತೀರಾ…? ಆಂದಹಾಗೆ, ನಟಿ ಮೇಘಾ ಶೆಟ್ಟಿ ಅವರು ಟಾಲಿವುಡ್​ನ ಸೂಪರ್ ಸ್ಟಾರ್ ನಟ ಪ್ರಿನ್ಸ್ ಮಹೇಶ್ ಬಾಬು ಅವರ ಜತೆಗೆ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಸದ್ಯ, ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಇದರ ಜತೆಗೆ, ಈ ಫೋಟೋಗಳ ಹಿಂದಿನ ರಹಸ್ಯ ಏನು ಎಂದು ತಿಳಿಯಲು ಕರುನಾಡ ಜನತೆ ಹಾಗೂ ನಟಿ ಮೇಘಾ ಶೆಟ್ಟಿ ಅವರ ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ.ಹೀಗಿದ್ದರೂ, ಮೇಘಾ ಮಾತ್ರ ತಾವು ಮಹೇಶ್ ಅವರನ್ನು ಯಾಕೆ ಭೇಟಿ ಮಾಡಿದ್ದಾರೆ ಎಂಬುದನ್ನು ಯಾರಿಗೂ ತಿಳಿಸಿಲ್ಲ. ಮೇಘಾ ಅವರು ಈ ಭೇಟಿಯ ಗುಟ್ಟು ಕಾಯ್ದುಕೊಂಡಿದ್ದಾರೆ. ಆದರೆ, ಕೆಲ ಊಹಾಪೋಹಗಳ ಪ್ರಕಾರ ಮಾತ್ರ ಮೇಘಾ ಶೆಟ್ಟಿ ಟಾಲಿವುಡ್​ನಲ್ಲಿ ನಟಿಸುತ್ತಿರಬಹುದು ಅಥವಾ ಯಾವುದಾದರೂ ಜಾಹೀರಾತಿಗೆ ಇವರಿಬ್ಬರೂ ಒಂದಾಗಿರಬಹುದು ಎನ್ನಲಾಗುತ್ತಿದೆ. ಇನ್ನು, ಕೆಲ ಮಾಹಿತಿಗಳ ಪ್ರಕಾರ ನಟಿ ಮೇಘಾ ಶೆಟ್ಟಿ ಅವರು ಒಂದು ಜಾಹೀರಾತಿನಲ್ಲಿ ನಟ ಮಹೇಶ್ ಅವರಿಗೆ ಪತ್ನಿಯಾಗಿ ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ವತಃ ಮೇಘಾ ಶೆಟ್ಟಿ ಅವರು ನಟ ಮಹೇಶ್ ಬಾಬು ಅವರ ಜತೆಗಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ತಮ್ಮ ಪೋಸ್ಟ್​ಗೆ ಹಾರ್ಟ್ ಸಿಂಬಲ್ ಬಳಸಿದ್ದಾರೆ. ಆದರೆ, ತಮ್ಮ ಪೋಸ್ಟ್ ಕೆಳಗಿನ ಅವರ ಅಭಿಮಾನಿಗಳ ಯಾವ ಪ್ರಶ್ನೆಗೂ ನಟಿ ಉತ್ತರಿಸಿಲ್ಲ. ಹಾಗಾಗಿ, ನಟಿ ಯಾಕೆ ನಟ ಮಹೇಶ್ ಬಾಬು ಅವರನ್ನು ಭೇಟಿಯಾಗಿದ್ದಾರೆ ಎಂಬುದನ್ನು ಇನ್ನೂ ತಿಳಿಯಬೇಕಿದೆ. ಆದರೆ, ಇವರಿಬ್ಬರ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿವೆ. 

ಅಪ್ಪು ಅಭಿಮಾನಿಗಳಿಂದ ರಶ್ಮಿಕಾಗೆ ಛೀಮಾರಿ! ಕಾರಣ ಗೊತ್ತಾ?

ಕೈ ಜಾರಿದ ವಿಲ್ ಸ್ಮಿತ್​ಗೆ 10 ವರ್ಷ ಬ್ಯಾನ್! ಬಾಯಿ ಜಾರಿದ ಕ್ರಿಸ್ ರಾಕ್​ಗೆ ಶಿಕ್ಷೆ ಯಾಕಿಲ್ಲ?

Share This Article

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…

ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳಿವು… ತಕ್ಷಣ ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಫಿಕ್ಸ್​! Cardiac Arrest

Cardiac Arrest : ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿದ್ದ ಹೃದಯ ಸಂಬಂಧಿ ಸಮಸ್ಯೆಗಳು ಈಗ…